ಹೇಗೆ ಮಾಡೋದು?
ಕಡಲೆಕಾಳನ್ನು ನೆನೆಸಿಟ್ಟು ಅಥವಾ ಮೊಳಕೆ ಬರಿಸಿ ಬೇಯಿಸಿಕೊಳ್ಳಿ
ನಂತರ ಬಾಣಲೆಗೆ ಸ್ವಲ್ಪ ಎಣ್ಣೆ, ಜೀರಿಗೆ ಹಾಕಿ
ನಂತರ ಕಡ್ಲೆಕಾಳು ಹಾಕಿ, ಜೊತೆಗೆ ಖಾರದಪುಡಿ, ಗರಂಮಸಾಲಾ, ಚಾಟ್ ಮಸಾಲಾ, ಆಮ್‌ಚೂರ್ ಪೌಡರ್ ಹಾಗೂ ಅರಿಶಿಣ ಹಾಕಿ ಮಿಕ್ಸ್ ಮಾಡಿ ಆಫ್ ಮಾಡಿ
ನಂತರ ಇದಕ್ಕೆ ಹಸಿ ಈರುಳ್ಳಿ, ಟೊಮ್ಯಾಟೊ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ
ನಂತರ ಮೇಲೆ ನಿಂಬೆರಸ ಹಾಕಿಕೊಂಡ್ರೆ ಸಲಾಡ್ ರೆಡಿ