ಟೀಮ್ ಇಂಡಿಯಾಗೆ ಮತ್ತೊಂದು ಶಾಕ್: ನಿತೀಶ್ ಕುಮಾರ್ ಔಟ್, ಹೊಸ ಮುಖಕ್ಕೆ ಸಿಗುತ್ತಾ ಅವಕಾಶ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾದ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದ ಸಮಸ್ಯೆಯಿಂದ ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಿಂದ ಹೊರಗುಳಿದಿದ್ದಾರೆ. ವೈದ್ಯರ ಸಲಹೆಯಂತೆ ಅವರಿಗೆ ಕೆಲವು ವಾರಗಳ ವಿಶ್ರಾಂತಿ ನೀಡಲಾಗಿದೆ. ಗಾಯ ಗಂಭೀರವಾಗಿರುವುದು ದೃಢ ಇತ್ತೀಚಿನ ಪಂದ್ಯಗಳ ವೇಳೆ ತೊಡೆಯ ಭಾಗದಲ್ಲಿ ನೋವು ಅನುಭವಿಸಿದ್ದ ನಿತೀಶ್‌ಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಎಡಗಾಲಿನ ಸ್ನಾಯುವಿನಲ್ಲಿ ಊತ ಮತ್ತು ಹಾನಿ ಕಂಡುಬಂದಿದೆ. ಹೀಗಾಗಿ ಕನಿಷ್ಠ ನಾಲ್ಕು ವಾರಗಳ ಕಾಲ ಆಟದಿಂದ ದೂರ ಉಳಿಯಬೇಕಾಗಿದೆ. ಪಾಂಡ್ಯ … Continue reading ಟೀಮ್ ಇಂಡಿಯಾಗೆ ಮತ್ತೊಂದು ಶಾಕ್: ನಿತೀಶ್ ಕುಮಾರ್ ಔಟ್, ಹೊಸ ಮುಖಕ್ಕೆ ಸಿಗುತ್ತಾ ಅವಕಾಶ?
Copy and paste this URL into your WordPress site to embed
Copy and paste this code into your site to embed