ಟಿಎಂಸಿಗೆ ಮತ್ತೊಂದು ಶಾಕ್: 12 ಬ್ಯಾಂಕ್ ಖಾತೆಗಳಿಗೆ ಪೊಲೀಸರ ಲಾಕ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬೆಳವಣಿಗೆಗೆ ಹೊಸ ತಿರುವು ಸಿಕ್ಕಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಸೇರಿದ 12 ಬ್ಯಾಂಕ್ ಖಾತೆಗಳನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ. ಪಕ್ಷದ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. 12 ಖಾತೆಗಳು ಸ್ಥಗಿತ ವಿವಿಧ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿದ್ದ ಟಿಎಂಸಿ ಸಂಬಂಧಿತ 12 ಖಾತೆಗಳ ವಹಿವಾಟು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಫ್ರೀಜ್ ಆಗಿದ್ದ ಮೂರು ಖಾತೆಗಳೊಂದಿಗೆ ಒಟ್ಟು 15 ಖಾತೆಗಳು ತನಿಖೆಯ ವ್ಯಾಪ್ತಿಗೆ ಬಂದಿವೆ. ಇದನ್ನೂ … Continue reading ಟಿಎಂಸಿಗೆ ಮತ್ತೊಂದು ಶಾಕ್: 12 ಬ್ಯಾಂಕ್ ಖಾತೆಗಳಿಗೆ ಪೊಲೀಸರ ಲಾಕ್!
Copy and paste this URL into your WordPress site to embed
Copy and paste this code into your site to embed