ಮಧ್ಯಪ್ರಾಚ್ಯಕ್ಕೆ ಮತ್ತೊಂದು ಶಾಕ್: ಇಸ್ರೇಲ್‌ಗೆ 12 ಸಾವಿರ ವೈಮಾನಿಕ ಬಾಂಬ್ ಪೂರೈಕೆಗೆ ಟ್ರಂಪ್ ಗ್ರೀನ್ ಸಿಗ್ನಲ್
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಹೆಚ್ಚುತ್ತಲ್ಲೇ ಇದ್ದು, ಈ ನಡುವೆ ಇಸ್ರೇಲ್‌ಗೆ ತುರ್ತು ಅಗತ್ಯ ಇರುವ 151.8 ದಶಲಕ್ಷ ಡಾಲರ್ ಮೌಲ್ಯದ 12 ಸಾವಿರ ವೈಮಾನಿಕ ಬಾಂಬ್‌ಗಳ ಮಾರಾಟಕ್ಕೆ ಅಮೆರಿಕ ಅನುಮೋದನೆ ನೀಡಿದೆ. ಯುದ್ಧದ ನಿರ್ವಹಣೆಗೆ ತುರ್ತಾಗಿ ವೈಮಾನಿಕ ಬಾಂಬ್‌ಗಳನ್ನು ಮಾರಾಟ ಮಾಡಲು ಟ್ರಂಪ್ ಆಡಳಿತ ಅನುಮತಿ ನೀಡಿದೆ. ಈ ಕುರಿತು ಮಾಹಿತಿ ನೀಡಿದ ಅಮೆರಿಕ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಮಾರ್ಕೊ ರುಬಿಯೊ, ಬಾಂಬ್ ಕೇಸಿಂಗ್ ಮಾರಾಟ ಇಸ್ರೇಲ್‌ಗೆ ಸದ್ಯದ ಯುದ್ಧ ನಿರ್ವಹಿಸುವ … Continue reading ಮಧ್ಯಪ್ರಾಚ್ಯಕ್ಕೆ ಮತ್ತೊಂದು ಶಾಕ್: ಇಸ್ರೇಲ್‌ಗೆ 12 ಸಾವಿರ ವೈಮಾನಿಕ ಬಾಂಬ್ ಪೂರೈಕೆಗೆ ಟ್ರಂಪ್ ಗ್ರೀನ್ ಸಿಗ್ನಲ್
Copy and paste this URL into your WordPress site to embed
Copy and paste this code into your site to embed