ದೆಹಲಿಯಲ್ಲಿ ಮತ್ತೊಂದು ದುರಂತ: ಜ್ವಾಲಾ ನಗರದಲ್ಲಿ ಹಳೆಯ ಕಟ್ಟಡ ಕುಸಿತ, 3 ವರ್ಷದ ಮಗು ಸೇರಿ ಇಬ್ಬರು ಸಾ*ವು
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಳೆಯ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಮೂರು ವರ್ಷದ ಪುಟ್ಟ ಮಗು ಸೇರಿದಂತೆ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಇಂದು ಬೆಳಗ್ಗೆ ನಡೆದಿದೆ. ಶಹದಾರ ಜಿಲ್ಲೆಯ ವಿವೇಕ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಜ್ವಾಲಾ ನಗರದ 6ನೇ ಗಲ್ಲಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅವಶೇಷಗಳಡಿ ಸಿಲುಕಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ವಿವರ ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಸುರೇಂದರ್ ಸಿಂಗ್ ಎಂಬುವವರಿಗೆ ಸೇರಿದ ಹಳೆಯ … Continue reading ದೆಹಲಿಯಲ್ಲಿ ಮತ್ತೊಂದು ದುರಂತ: ಜ್ವಾಲಾ ನಗರದಲ್ಲಿ ಹಳೆಯ ಕಟ್ಟಡ ಕುಸಿತ, 3 ವರ್ಷದ ಮಗು ಸೇರಿ ಇಬ್ಬರು ಸಾ*ವು
Copy and paste this URL into your WordPress site to embed
Copy and paste this code into your site to embed