ಬಿಎಂಟಿಸಿಗೆ ಮತ್ತೊಂದು ಬ*ಲಿ! ಕ್ಷಣದಲ್ಲೇ ಮೃತಪಟ್ಟ ಮಣಿಪುರದ ಯುವತಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಬಿಎಂಟಿಸಿ ಬಸ್ ಅಜಾಗರೂಕತೆಗೆ ಮತ್ತೊಂದು ಜೀವ ಬಲಿಯಾಗಿದೆ. ಸಿಲ್ಕ್ ಬೋರ್ಡ್‌ನಿಂದ ಟಿನ್ ಫ್ಯಾಕ್ಟರಿಗೆ ಹೋಗುತ್ತಿದ್ದ ಇವಿ ಬಸ್, ಕೆ.ಆರ್ ಪುರಂನ ರೈಲ್ವೆ ನಿಲ್ದಾಣದ ಬಳಿ ಬಂದಾಗ, ಬೈಕ್ ನ ಹಿಂಭಾಗದಲ್ಲಿ ಕುಳಿತು ಹನ್ನಾ ಇನಕಾ ಬೈಕ್ ಇವಿ ಬಸ್ ಮುಂದೆ ಬಂದಿದೆ. ಆಗ ಬಸ್ ನ ಮುಂಭಾಗಕ್ಕೆ ಟಚ್ ಆಗಿ ಬೈಕ್ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದೆ. ಈ ವೇಳೆ ಹಿಂಭಾಗದಲ್ಲಿ ಕುಳಿತ ಯುವತಿ ಬಸ್ ಮುಂಭಾಗದ ಚಕ್ರಕ್ಕೆ ಬಿದ್ದಿದ್ದಾಳೆ. ಆಗ … Continue reading ಬಿಎಂಟಿಸಿಗೆ ಮತ್ತೊಂದು ಬ*ಲಿ! ಕ್ಷಣದಲ್ಲೇ ಮೃತಪಟ್ಟ ಮಣಿಪುರದ ಯುವತಿ
Copy and paste this URL into your WordPress site to embed
Copy and paste this code into your site to embed