DRDOಗೆ ಮತ್ತೊಂದು ಗೆಲುವು: ಭಾರತದ ಸೈಬರ್ ಭದ್ರತೆಗೆ ‘ಕ್ವಾಂಟಂ’ ಕವಚ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭವಿಷ್ಯದ ಸೈಬರ್ ದಾಳಿಗಳನ್ನು ಎದುರಿಸಲು ಭಾರತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಕ್ವಾಂಟಂ ಕೀ ಡಿಸ್ಟ್ರಿಬ್ಯೂಷನ್ (QKD) ವ್ಯವಸ್ಥೆ ಸೇನಾ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ಸುರಕ್ಷಿತ ಸಂವಹನ ವ್ಯವಸ್ಥೆಗೆ ಹೊಸ ಬಲ ಸಿಕ್ಕಿದೆ. ಸೇನಾ ಪರೀಕ್ಷೆಯಲ್ಲಿ ಯಶಸ್ಸು ಡಿಆರ್‌ಡಿಒ ಮತ್ತು ಬೆಂಗಳೂರು ಮೂಲದ ಟ್ಯಾಕ್‌ಬಿಟ್ ಲ್ಯಾಬ್ಸ್ ಜಂಟಿಯಾಗಿ ರೂಪಿಸಿದ ಈ ದೇಶೀಯ ತಂತ್ರಜ್ಞಾನವನ್ನು ಸೇನಾ ವಲಯದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಇದರಿಂದ ಸೂಕ್ಷ್ಮ ಮಾಹಿತಿಯ ವಿನಿಮಯವನ್ನು ಇನ್ನಷ್ಟು ಸುರಕ್ಷಿತವಾಗಿ ನಡೆಸುವ ಸಾಮರ್ಥ್ಯ ಸಾಬೀತಾಗಿದೆ. … Continue reading DRDOಗೆ ಮತ್ತೊಂದು ಗೆಲುವು: ಭಾರತದ ಸೈಬರ್ ಭದ್ರತೆಗೆ ‘ಕ್ವಾಂಟಂ’ ಕವಚ
Copy and paste this URL into your WordPress site to embed
Copy and paste this code into your site to embed