‘ಮೇಕ್ ಇನ್ ಇಂಡಿಯಾ’ಗೆ ಮತ್ತೊಂದು ಗೆಲುವು: ₹1.78 ಲಕ್ಷ ಕೋಟಿ ತಲುಪಿದ ರಕ್ಷಣಾ ಉತ್ಪಾದನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ದಾಖಲಾಗಿದೆ. 2025-26ನೇ ಹಣಕಾಸು ವರ್ಷದಲ್ಲಿ ಭಾರತದ ವಾರ್ಷಿಕ ರಕ್ಷಣಾ ಉತ್ಪಾದನೆ ₹1.78 ಲಕ್ಷ ಕೋಟಿಗೆ ತಲುಪಿದ್ದು, ಇದುವರೆಗಿನ ಅತ್ಯಧಿಕ ಮಟ್ಟವನ್ನು ಮುಟ್ಟಿದೆ. ಉತ್ಪಾದನೆಯಲ್ಲಿ ಭಾರೀ ಏರಿಕೆ ಕಳೆದ ಹಣಕಾಸು ವರ್ಷದ ₹1.54 ಲಕ್ಷ ಕೋಟಿ ಉತ್ಪಾದನೆಗೆ ಹೋಲಿಸಿದರೆ ಈ ಬಾರಿ ಶೇ.15.6ರಷ್ಟು ಹೆಚ್ಚಳ ಕಂಡುಬಂದಿದೆ. 2020-21ರಲ್ಲಿ ₹84,643 ಕೋಟಿ ಇದ್ದ ಉತ್ಪಾದನೆ ಕೇವಲ ಐದು ವರ್ಷಗಳಲ್ಲಿ ಶೇ.110ರಷ್ಟು ಏರಿಕೆಯಾಗಿದೆ. ಖಾಸಗಿ ವಲಯದ ಕೊಡುಗೆ ಹೆಚ್ಚಳ … Continue reading ‘ಮೇಕ್ ಇನ್ ಇಂಡಿಯಾ’ಗೆ ಮತ್ತೊಂದು ಗೆಲುವು: ₹1.78 ಲಕ್ಷ ಕೋಟಿ ತಲುಪಿದ ರಕ್ಷಣಾ ಉತ್ಪಾದನೆ
Copy and paste this URL into your WordPress site to embed
Copy and paste this code into your site to embed