CINEMA | ಒಂದೇ ಪ್ರಾಜೆಕ್ಟ್‌ನಲ್ಲಿ ಕಾಣಿಸಲಿದ್ದಾರೆ ಅನುಷ್ಕಾ ಶರ್ಮಾ-ಸಮಂತಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ಪ್ರಾಜೆಕ್ಟ್ ಒಂದಕ್ಕಾಗಿ ಸಮಂತಾ ಹಾಗೂ ಅನುಷ್ಕಾ ಶರ್ಮಾ ಒಂದಾಗುತ್ತಿದ್ದಾರೆ.

Anushka Sharma, Samantha Ruth Prabhu share thought-provoking posts about  women being labelled as 'aggressive, bossy' | Hindi Movie News - Times of  Indiaಅನುಷ್ಕಾ ಹಾಗೂ ಸ್ಯಾಮ್ ಅಭಿಮಾನಿಗಳಿಗೆ ಇದು ಗುಡ್‌ನ್ಯೂಸ್ ಆಗಿದ್ದು, ಸೀರೀಸ್ ಒಂದರಲ್ಲಿ ಇಬ್ಬರೂ ಇಟ್ಟಿಗೇ ನಟಿಸಲಿದ್ದಾರೆ. ಮಹಿಳಾ ಪ್ರಧಾನವಾದ ವೆಬ್ ಸೀರೀಸ್ ಇದಾಗಿದ್ದು, ಹೊಸ ಪ್ರಯತ್ನವನ್ನು ಮಾಡಲಾಗ್ತಿದೆ.

Samantha Ruth Prabhu and Anushka Sharma set to team up for a women-centric  movie: Report | Hindi Movie News - Times of Indiaಇಬ್ಬರು ಪ್ರಮುಖ ಹೀರೋಯಿನ್‌ಗಳು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಪಾತ್ರದ ಬಗ್ಗೆ ಭಾರೀ ಕ್ಯೂರಿಯಾಸಿಟಿ ವ್ಯಕ್ತವಾಗಿದೆ. ಈಗಾಗಲೇ ಕಥೆ ಡಿಸ್ಕಶನ್ ಬಗ್ಗೆ ಅನುಷ್ಕಾ ಹಾಗೂ ಸಮಂತಾರನ್ನು ಅಪ್ರೋಚ್ ಮಾಡಲಾಗಿದ್ದು, ಇಬ್ಬರಿಗೂ ಸ್ಕ್ರಿಪ್ ಒಕೆಯಾಗಿದೆ.

Anushka Sharma compliments Samantha Ruth Prabhu on new pic, calls her  'hottie' | Bollywood - Hindustan Timesಪಾತಾಳ್ ಲೋಕ್, ಬುಲ್ ಬುಲ್ ಹಾಗೂ ಪರಿ ವೆಬ್ ಸೀರೀಸ್ ನಿರ್ದೇಶನ ಮಾಡಿರುವ ಕರ್ಣೇಶ್ ಶರ್ಮಾ ಈ ಸೀರಿಸ್‌ಗೆ ಆಕ್ಷನ್ ಕಟ್ ಹೇಳಲಿದ್ದಾರೆ.

EXCLUSIVE: Samantha Akkineni reveals Anushka Sharma once messaged her on  Instagram; says, “I just feel like her Instagram page really empowers and  makes you feel happy inside” : Bollywood News - Bollywood Hungama

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!