Thursday, August 18, 2022

Latest Posts

ವಮಿಕಾಳ ಮೊದಲ ಹಾಲೋವೀನ್ ಪಾರ್ಟಿ ಫೋಟೊಸ್ ಶೇರ್ ಮಾಡಿದ ಅನುಷ್ಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಮಂದಿ ಇದೀಗ ಹಾಲೋವೀನ್ ಆಚರಣೆಯಲ್ಲಿ ತೊಡಗಿದ್ದಾರೆ.
ಮಕ್ಕಳಿಗೆ ವಿಭಿನ್ನವಾದ ಉಡುಗೆಗಳನ್ನು ತೊಡಿಸಿ ಫೋಟೊಶೂಟ್ ಮಾಡಿಸುತ್ತಿದ್ದಾರೆ.
ಇದೇ ಸಾಲಿಗೆ ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ಕೂಡ ಸೇರಿದ್ದಾರೆ. ಬೇಬಿ ವಮಿಕಾಗೆ ಏಂಜಲ್ ರೀತಿ ರೆಡಿ ಮಾಡಿ ಹಾಲೋವೀನ್ ಪಾರ್ಟಿ ಮಾಡಿದ್ದಾರೆ.

May be an image of 2 people, child, people standing, people sitting and outdoorsರೋಹಿತ್ ಶರ್ಮ ಪತ್ನಿ ಕೂಡ ಪಾರ್ಟಿಯಲ್ಲಿದ್ದು, ಎಲ್ಲ ಮಕ್ಕಳನ್ನು ಹಾಲೋವೀನ್ ಕಾಸ್ಟೂಮ್ ಹಾಕಿ ರೆಡಿ ಮಾಡಿಸಲಾಗಿದೆ. ಇಲ್ಲಿ ಕೂಡ ಜಾಗರೂಕತೆಯಿಂದ ಫೋಟೊಸ್ ತೆಗೆದಿರುವ ಅನುಷ್ಕಾ ಎಲ್ಲಿಯೂ ಮಗಳ ಫೋಟೊ ರಿವೀಲ್ ಆಗದಂತೆ ನೋಡಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!