ಮೋದಿ ಮಿಡಿತ- ಚುಟುಕು ಚಿತ್ರ

0
131

ಹೊಸದಿಗಂತ ಆನ್ಲೈನ್ ಡೆಸ್ಕ್

ದೊಡ್ಡವರು ಎನಿಸಿಕೊಳ್ಳುವವರಿಗೆ ಗೌರವ ಸಿಗುತ್ತದೆ. ಆದರೆ ದೊಡ್ಡವರಾದರೂ ನಮ್ಮ ಭಾವನೆಗಳಿಂದ ಹೊರತಾಗಿಲ್ಲ, ನಮ್ಮ ನಡುವಿನವರೇ ಎಂಬ ಭಾವ ಉಕ್ಕಿಸುವವರಿಗೆ ಗೌರವದ ಜತೆ ಭರಪೂರ ಪ್ರೀತಿಯೂ ಸಿಗುತ್ತದೆ.

ಪ್ರಧಾನಿ ಮೋದಿಯವರಲ್ಲಿ ಜನರಿಗೆ ಮೆಚ್ಚುಗೆಯಾಗುವ, ಆಪ್ತತೆ ಹುಟ್ಟಿಸುವ ಹಲವು ಗುಣಗಳಿವೆ. ಅವುಗಳಲ್ಲಿ ಪೈಕೆ ಎದೆತಟ್ಟಬಹುದಾದ ಕೆಲವು ಚಿತ್ರಗಳು ಇಲ್ಲಿವೆ.

LEAVE A REPLY

Please enter your comment!
Please enter your name here