ಪರಿಸರ ಸಂರಕ್ಷಣೆಯತ್ತ ಕಣ್ಣುಹಾಯಿಸಿದ ಆಪಲ್: ಭಾರತದಲ್ಲಿ ಹಸಿರು ಇಂಧನಕ್ಕೆ ಭಾರೀ ಫಂಡ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದಲ್ಲಿ ತನ್ನ ವಿಸ್ತರಣೆಯನ್ನು ವೇಗಗೊಳಿಸಿರುವ ತಂತ್ರಜ್ಞಾನ ದಿಗ್ಗಜ ಆಪಲ್ ಇದೀಗ ಪರಿಸರ ಸಂರಕ್ಷಣೆಯತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಕಾರ್ಬನ್ ಹೊರಸೂಸುವಿಕೆಯನ್ನು ಶೂನ್ಯಕ್ಕಿಳಿಸುವ ಮಹತ್ವಾಕಾಂಕ್ಷಿ ಗುರಿಯ ಭಾಗವಾಗಿ, ದೇಶದ ಸ್ವಚ್ಛ ಇಂಧನ ಕ್ಷೇತ್ರದಲ್ಲಿ 1000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಕಂಪನಿ ಘೋಷಿಸಿದೆ. 2030ರೊಳಗೆ ತನ್ನ ಉತ್ಪಾದನೆ, ಪೂರೈಕೆ ಸರಪಳಿ ಮತ್ತು ಉತ್ಪನ್ನ ಬಳಕೆಯ ಸಂಪೂರ್ಣ ಚಟುವಟಿಕೆಯನ್ನು ಕಾರ್ಬನ್ ನ್ಯೂಟ್ರಲ್ ಆಗಿ ರೂಪಿಸುವ ಗುರಿಯನ್ನು ಆಪಲ್ ಹೊಂದಿದೆ. ಇದೇ ಉದ್ದೇಶದಿಂದ ಭಾರತದಲ್ಲಿ ನವೀಕರಿಸಬಹುದಾದ ಇಂಧನ … Continue reading ಪರಿಸರ ಸಂರಕ್ಷಣೆಯತ್ತ ಕಣ್ಣುಹಾಯಿಸಿದ ಆಪಲ್: ಭಾರತದಲ್ಲಿ ಹಸಿರು ಇಂಧನಕ್ಕೆ ಭಾರೀ ಫಂಡ್
Copy and paste this URL into your WordPress site to embed
Copy and paste this code into your site to embed