ಸಾಮಾಗ್ರಿಗಳು
ಸ್ಟ್ರಾಬೆರಿ ಐಸ್ಕ್ರೀಂ
ಸ್ಟ್ರಾಬೆರಿ
ಸಿಪ್ಪೆ ತೆಗೆದ ಸೇಬು
ಸಕ್ಕರೆ
ಹಾಲು
ಐಸ್ಕ್ಯೂಬ್ಸ್
ಮಾಡುವ ವಿಧಾನ
ಮೊದಲು ಸೇಬು ಸಿಪ್ಪೆ ತೆಗೆದು ಇಡಿ, ನಂತರ ಮಿಕ್ಸಿಗೆ ಸ್ಟ್ರಾಬೆರಿ ಹಾಗೂ ಸೇಬು ಹಾಕಿ
ನಂತರ ಹಾಲು, ಐಸ್ ಕ್ರೀಂ ಹಾಗೂ ಐಸ್ಕ್ಯೂಬ್ ಹಾಕಿ
ಬೇಕಾದಷ್ಟು ಸಕ್ಕರೆ ಹಾಕಿ ತಣ್ಣಗೆ ಸೇವಿಸಿ