spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶೀಘ್ರದಲ್ಲೇ ಲಾಂಚ್ ಆಗಲಿದೆ ಐಫೋನ್ 13: ಏನಿದೆ ಹೊಸ ಫೀಚರ್ಸ್?

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಒಂದಲ್ಲಾ ಒಂದು ಹೊಸ ಆವಿಷ್ಕಾರದೊಂದಿಗೆ ಹೊರಬರುತ್ತಿರುವ ಮೊಬೈಲ್ ಕ್ಷೇತ್ರದ ದೈತ್ಯ ಸಂಸ್ಥೆ ಆಪಲ್ ಸೆ. 14ರಂದು ಐಫೋನ್-13 ಅನ್ನು ಲಾಂಚ್ ಮಾಡಲಿದೆ.
ಆಪಲ್ ಪಾರ್ಕ್ ನಲ್ಲಿ ಸೆ.14ರಂದು ವಿಶೇಷ ಕಾರ್ಯಕ್ರಮವೊಂದು ಏರ್ಪಡಿಸಲಾಗಿದ್ದು, ಅಂದು ಐಫೋನ್ 13 ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಐಫೋನ್ ನ 13ನೇ ಆವೃತ್ತಿಯಲ್ಲಿ ನಾಲ್ಕು ವಿಶೇಷ ವರ್ಶನ್ಸ್ ಗಳಿಗೆ ಟೆಕ್ ಲವರ್ಸ್ ಕಾಯುತ್ತಿದ್ದಾರೆ. ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್  ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.
ಈ 13ನೇ ಆವೃತ್ತಿಯಲ್ಲಿ ಮೂರು ರೇರ್ ಕ್ಯಾಮೆರಾ ಲೆನ್ಸ್ ಗಳು, ಪೋಟ್ರೇಟ್ ನಲ್ಲಿ ವೀಡಿಯೋ ಹಾಗೂ ನೈಟ್ ಮೋಡ್ ನಲ್ಲಿ ಸಪೋರ್ಟ್ ಆಗುವ ಫೋಟೋ ಕ್ಯಾಮೆರಾ ಕ್ವಾಲಿಟಿ ಹೊಂದಿರಲಿದೆ ಎಂದು ಆಪಲ್ ಸಂಸ್ಥೆ ಮೂಲಗಳು ತಿಳಿಸಿವೆ.
ಜೊತೆಗೆ ಡಿಸ್ಪ್ಲೇ ಸ್ಕ್ರೀನ್ ಸ್ವಲ್ಪ ದೊಡ್ಡದಾಗಿರಲಿದ್ದು, ಕ್ಯಾಮೆರಾ, ಸ್ಪೀಕರ್‌ಗಳು, ಮೈಕ್ರೊಫೋನ್ ಮತ್ತು ಇತರ ಸೆನ್ಸರ್‌ಗಳನ್ನು ಹೊಂದಿದ್ದು, ಹೆಚ್ಚು ಬ್ಯಾಟರಿ ಲೈಫ್ ಜೊತೆಗೆ 5ಜಿ ತಂತ್ರಜ್ಞಾನ ಅಳವಡಿಸಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss