ಪಲ್ಯ, ಗ್ರೇವಿ & More 76 | ದೋಸೆ ಮೇಲೆ ಈ ಚಟ್ನಿ ಹಚ್ಚಿದ್ರೆ ಸಾಕು ಸೇಮ್‌ ಹೊಟೇಲ್‌ನಷ್ಟೇ ರುಚಿ ಗ್ಯಾರಂಟಿ

ಸಾಮಾಗ್ರಿಗಳುಕೆಂಪು ಮೆಣಸಿನಕಾಯಿಬೆಳ್ಳುಳ್ಳಿಹುಣಸೆಹುಳಿಉಪ್ಪುಜೀರಿಗೆಶುಂಠಿಕಾಯಿ ಮಾಡುವ ವಿಧಾನಒಣಮೆಣಸಿನಕಾಯಿಯನ್ನು ಬಿಸಿನೀರಿನಲ್ಲಿ ಅದ್ದಿ ಇಡಿ, ಅದು ಸ್ವಲ್ಪ ಮೆತ್ತಗಾದ ನಂತರ ಮಿಕ್ಸಿಗೆ ಹಾಕಿಇದರ ಜೊತೆಗೆ ಬೆಳ್ಳುಳ್ಳಿ, ಜೀರಿಗೆ, ಶುಂಠಿ, ಉಪ್ಪು, ಹುಣಸೆಹಣ್ಣನ್ನು ಹಾಕಿ ಮಿಕ್ಸ್‌ ಮಾಡಿನೀರು ಹಾಗೂ ಉಪ್ಪು