ರಾಧೆ-ಕೃಷ್ಣ ವೇಷದಲ್ಲಿ ‘ಭಾಯಿ-ಭಾಯಿ’ ಸಂದೇಶ: ರಾಮನಗರದ ಪುಟಾಣಿಗಳ ಸೌಹಾರ್ದಕ್ಕೆ ಮೆಚ್ಚುಗೆ

ಹೊಸದಿಗಂತ ವರದಿ ರಾಮನಗರ: ಶ್ರೀಕೃಷ್ಣ ಜನ್ಮಾಷ್ಟಮಿ ಎಂದರೆ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದ ಹಬ್ಬ. ಇದೇ ಸಂಭ್ರಮದ ವೇದಿಕೆಯಲ್ಲಿ ರಾಮನಗರದ ಇಬ್ಬರು ಪುಟಾಣಿಗಳು ಧರಿಸಿದ ರಾಧೆ-ಕೃಷ್ಣರ ವೇಷ ಎಲ್ಲರ ಗಮನ ಸೆಳೆದಿದ್ದಲ್ಲದೆ, ಧರ್ಮದ ಗಡಿಗಳನ್ನು ಮೀರಿದ ಸ್ನೇಹ-ಸೌಹಾರ್ದದ ಅಪೂರ್ವ ಸಂದೇಶವನ್ನೂ ಸಾರಿತು. ನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಿದ್ದ ಶ್ರೀಕೃಷ್ಣ ಹಾಗೂ ರಾಧೆ ವೇಷ ಸ್ಪರ್ಧೆಯಲ್ಲಿ, ಸಾಂಸ್ಕೃತಿಕ ಚಿಂತಕ, ಕನ್ನಡ ಪರಿಚಾರಕ, ರಂಗಭೂಮಿ ಕಲಾವಿದ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ನಗರಸಭೆ ನಾಮಿನಿ ಸದಸ್ಯ ಕನ್ನಡ … Continue reading ರಾಧೆ-ಕೃಷ್ಣ ವೇಷದಲ್ಲಿ ‘ಭಾಯಿ-ಭಾಯಿ’ ಸಂದೇಶ: ರಾಮನಗರದ ಪುಟಾಣಿಗಳ ಸೌಹಾರ್ದಕ್ಕೆ ಮೆಚ್ಚುಗೆ