ಉಗ್ರ ರೂಪ ತಾಳಿದ ಅರಬ್ಬಿ ಸಮುದ್ರ: ಅಂಕೋಲಾದಲ್ಲಿ ಕಡಲ ಕೊರೆತ ಹೆಚ್ಚಳ
ಹೊಸದಿಗಂತ ವರದಿ ಉತ್ತರಕನ್ನಡ : ಅಂಕೋಲಾ ತಾಲೂಕಿನಲ್ಲಿ ಭಾರೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು ಗಾಳಿಯ ವೇಗದಿಂದ ಸಮುದ್ರದ ಅಲೆಗಳು ಉಕ್ಕೇರಿವೆ ಬೃಹತ್ ಗಾತ್ರದ ಅಲೆಗಳು ಕಡಲ ತೀರಕ್ಕೆ ಬಂದು ಅಪ್ಪಳಿಸುತ್ತಿದ್ದು ಕಡಲ ತೀರದ ನಿವಾಸಿಗಳು ಭಯಭೀತರಾಗಿದ್ದಾರೆ. ಹಾರವಾಡದ ತರಂಗಮೇಟ ಕಡಲ ತೀರದಲ್ಲಿ ಕಡಲ ಕೊರೆತ ಹೆಚ್ಚಾಗಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮುಂಜಾಗ್ರತಾ ಕ್ರಮವಾಗಿ ಜನ ವಾಸ್ತವ್ಯ ಇರುವ ಒಂದು ಮನೆಯನ್ನು ಖಾಲಿ ಮಾಡಿಸಿದ್ದಾರೆ. ಕಡಲ ಕೊರೆತದ ಭೀತಿಯಿಂದ ಬೇರೆ ಕಡೆ ಸ್ಥಳಾಂತರಗೊಂಡಿರುವ ನಿವಾಸಿಯೊಬ್ಬರ ಮನೆಯ … Continue reading ಉಗ್ರ ರೂಪ ತಾಳಿದ ಅರಬ್ಬಿ ಸಮುದ್ರ: ಅಂಕೋಲಾದಲ್ಲಿ ಕಡಲ ಕೊರೆತ ಹೆಚ್ಚಳ
Copy and paste this URL into your WordPress site to embed
Copy and paste this code into your site to embed