ರಾಹುಲ್‌ ಗಾಂಧಿ ಫೋಟೊ ಎಡಿಟ್‌ ಮಾಡಿ ಅವಹೇಳನ: ಆರಗ ಜ್ಞಾನೇಂದ್ರ ಪಿಎ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯ ಫೋಟೊ ಎಡಿಟ್‌ ಮಾಡಿ ಅವಹೇಳನಾಕಾರಿ ರೀತಿಯಲ್ಲಿ ಪೋಸ್ಟ್‌ ಮಾಡಿದ ಆರೋಪದ ಮೇಲೆ ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸನರದ ಮಳಲಿ ಗ್ರಾಮದ ನಿವಾಸಿ ರಾಜೇಶ್‌ ಹಿರಿಮನೆ ಬಂಧಿತ ಆರೋಪಿ. ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಲಯವು ಆರೋಪಿಗೆ ಫೆಬ್ರವರಿ 24, 2026 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಪೋಸ್ಟ್‌ನಲ್ಲೇನಿತ್ತು?ರಾಗಾ ಮುಖದ ಅರ್ಧಭಾಗ ಹಾಗೂ ಪಾಕ್‌ ಸೇನೆಯ ಸಮವಸ್ತ್ರ ಧರಿಸಿದ ಅಧಿಕಾರಿ ಅಸಿಮ್‌ ಫೋಟೊ … Continue reading ರಾಹುಲ್‌ ಗಾಂಧಿ ಫೋಟೊ ಎಡಿಟ್‌ ಮಾಡಿ ಅವಹೇಳನ: ಆರಗ ಜ್ಞಾನೇಂದ್ರ ಪಿಎ ಅರೆಸ್ಟ್‌