DAILY MOTIVATION| ಕೋಪಕ್ಕೆ ಸಂಬಂಧಗಳೇ ಬಲಿಯಾಗ್ತಾ ಇದೆಯಾ? 5*5 ರೂಲ್ಸ್‌ ಬಗ್ಗೆ ತಿಳಿದುಕೊಳ್ಳಿ

ಬೇಗ ಕೋಪ ಬರುತ್ತದಾ? ನಿಮ್ಮ ಕೋಪದಿಂದ ಸಂಬಂಧಗಳ ಮಧ್ಯೆ ಬಿರುಕು ಬರುತ್ತಿದೆಯೇ? ನಿಮ್ಮ ಕೋಪವನ್ನು ಕಂಟ್ರೋಲ್‌ ಮಾಡಿಕೊಂಡ್ರೆ ಜೀವನ ಇನ್ನೂ ಚೆನ್ನಾಗಿರುತ್ತದೆ ಅನಿಸಿದ್ರೆ ಸ್ವಲ್ಪ ಕಂಟ್ರೋಲ್‌ ಮಾಡೋದ್ರಲ್ಲಿ ತಪ್ಪೇನಿದೆ? ಇದನ್ನು ತಿಳಿದುಕೊಳ್ಳಿ.. ಬೇರೆಯವರ ಎಮೋಷನ್ಸ್‌ ಹಾಗೂ ಮಾತುಗಳನ್ನು ನೀವು ಕಂಟ್ರೋಲ್‌ ಮಾಡೋಕೆ ಸಾಧ್ಯವಿಲ್ಲ. ಆದರೆ ನಿಮ್ಮನ್ನು ನೀವು ಕಂಟ್ರೋಲ್‌ ಮಾಡಿಕೊಳ್ಳಬಹುದು ಎನ್ನೋದು ಗೊತ್ತಿರಲಿ. ಬೇರೆಯವರ ಮಾತಿನಿಂದ ನಿಮಗೆ ಸಡನ್‌ ಆಗಿ ಕೋಪ ಬಂದ್ರೆ ನಿಮ್ಮಲ್ಲೇ ಮಾತನಾಡಿಕೊಳ್ಳಿ. ಇವರ ಮಾತು ನನಗೆ ಕೋಪ ತರಿಸುತ್ತಿದೆ. ನನ್ನಲ್ಲಿ ಬದಲಾವಣೆ ಕಾಣುತ್ತಿದೆ … Continue reading DAILY MOTIVATION| ಕೋಪಕ್ಕೆ ಸಂಬಂಧಗಳೇ ಬಲಿಯಾಗ್ತಾ ಇದೆಯಾ? 5*5 ರೂಲ್ಸ್‌ ಬಗ್ಗೆ ತಿಳಿದುಕೊಳ್ಳಿ