ಶಾಲೆ-ಕಾಲೇಜುಗಳ ಬಳಿ ಮಾರಾಟ ಆಗ್ತಿರೋ BuzzBallz ಬರೀ ಜ್ಯೂಸಾ? ಇಲ್ಲಾ ಮದ್ಯನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಾಮಾಜಿಕ ಜಾಲತಾಣದಲ್ಲಿ BuzzBallz ಎನ್ನುವ ಡ್ರಿಂಕ್‌ ವೈರಲ್‌ ಆಗಿದೆ. ನೋಡೋಕೆ ಸೇಮ್‌ ಜ್ಯೂಸ್‌ ಪ್ಯಾಕೆಟ್‌ನಂತೆ ಕಾಣುವ ಇದರಲ್ಲಿ ಮದ್ಯ ಮಿಕ್ಸ್‌ ಆಗಿದೆ ಎನ್ನುವ ಆರೋಪ ಬಂದಿದೆ. ಈ ಪಾನೀಯದಲ್ಲಿ ಸುಮಾರು 15 ಶೇಕಡಾ ಮದ್ಯಾಂಶವಿದೆ, ಇದೇ ಕಾರಣಕ್ಕೆ ಇದು ವಿದ್ಯಾರ್ಥಿಗಳಲ್ಲಿ ಫೇಮಸ್‌ ಆಗಿದೆ ಎನ್ನಲಾಗಿದೆ. ಶಾಲೆ ಹಾಗೂ ಕಾಲೇಜುಗಳ ಬಳಿಯಲ್ಲಿ ಇದರ ಮಾರಾಟ ಜೋರಾಗಿದ್ದು, ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ವಿವಿಧ ಫ್ಲೇವರ್‌ಗಳಲ್ಲಿ ಲಭ್ಯವಾಗುವ ಈ … Continue reading ಶಾಲೆ-ಕಾಲೇಜುಗಳ ಬಳಿ ಮಾರಾಟ ಆಗ್ತಿರೋ BuzzBallz ಬರೀ ಜ್ಯೂಸಾ? ಇಲ್ಲಾ ಮದ್ಯನಾ?