‘ಬೌಲರ್‌ಗಳಿಗೆ ಮಾತ್ರನಾ ಈ ಸ್ಟ್ರಿಕ್ಟ್ ರೂಲ್ಸ್?’: ಪಾಕ್ ಬೌಲರ್ ಪರ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ ತಂಡದ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ವಿಭಿನ್ನ ಬೌಲಿಂಗ್ ಶೈಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಅವರ ಎಸೆತಕ್ಕೆ ಕ್ಯಾಮರೋನ್ ಗ್ರೀನ್ ಔಟಾದ ಬಳಿಕ, ಬೌಲಿಂಗ್ ಕ್ರಮದ ಬಗ್ಗೆ ಪ್ರಶ್ನೆಗಳು ಕೇಳಿಬಂದಿದ್ದವು. ಚೆಂಡು ಎಸೆಯುವ ಮುನ್ನ ತೆಗೆದುಕೊಳ್ಳುವ ವಿರಾಮವು ಬ್ಯಾಟರ್‌ಗಳ ಗಮನ ಸೆಳೆಯುತ್ತಿದ್ದು, ಈ ವಿಚಾರ ಟಿ20 ವಿಶ್ವಕಪ್ ವೇಳೆಯೂ ಮುಂದುವರಿದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ಮಾಜಿ ಕ್ರಿಕೆಟಿಗ ಶ್ರೀವಾಸ್ತವ್ … Continue reading ‘ಬೌಲರ್‌ಗಳಿಗೆ ಮಾತ್ರನಾ ಈ ಸ್ಟ್ರಿಕ್ಟ್ ರೂಲ್ಸ್?’: ಪಾಕ್ ಬೌಲರ್ ಪರ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್!