FOOD FACTS | ನೀವು ಫುಡ್ಡೀನಾ? ಫುಡ್ ಬಗ್ಗೆ ಈ ವಿಚಾರಗಳು ನಿಮಗೆ ತಿಳಿದಿರೋದಿಲ್ಲ..

ಜೀವನದಲ್ಲಿ ಊಟ, ತಿಂಡಿ, ಸ್ನ್ಯಾಕ್ಸ್ ಇಲ್ಲದೆ ಏನಿದೆ? ಪ್ರತಿ ಎರಡು ಗಂಟೆಗೊಮ್ಮೆ ಏನಾದ್ರೂ ತಿನ್ನದೇ ಹೋದ್ರೆ ಏನೋ ಸಮಾಧಾನ ಇಲ್ಲ, ಇದು ಫುಡ್ಡಿಗಳ ಆಲೋಚನೆ, ನೀವು ಕೂಡ ಆಶ್ಚರ್ಯಪಡುವ ಫುಡ್ ಫ್ಯಾಕ್ಟ್ಸ್ ಇಲ್ಲಿದೆ..

  • 1800ರಲ್ಲಿ ಕೆಚಪ್‌ನ್ನು ಮೆಡಿಸಿನ್ ರೀತಿ ಬಳಸುತ್ತಿದ್ದರು. ಲೂಸ್ ಮೋಷನ್ ತಡೆಯೋಕೆ ಇದೇ ಔಷಧವಾಗಿತ್ತಂತೆ.
  • ಈಗಿನ ಚಿಕನ್‌ನಲ್ಲಿ 266%ರಷ್ಟು ಹೆಚ್ಚು ಫ್ಯಾಟ್ ಇದೆ.
  • ಹೆಚ್ಚು ಕದಿಯುವ ಆಹಾರ ಚೀಸ್ ಆಗಿದೆ
  • ಒಂದೊಮ್ಮೆ ಚಾಕೋಲೆಟ್‌ನ್ನು ಕರೆನ್ಸಿ ರೀತಿ ಬಳಸುತ್ತಿದ್ದರಂತೆ.
  • ರೋಸ್ ಹಾಗೂ ಸೇಬುಗಳು ಒಂದೇ ಫ್ಯಾಮಿಲಿಗೆ ಸೇರಿದ್ದವು!
  • ಪ್ಯೂರ್ ಜೇನುತುಪ್ಪಕ್ಕೆ ಭಾರೀ ಲೈಫ್ ಇದೆ, ಮೂರು ಸಾವಿರ ವರ್ಷದವರೆಗೂ ಇದು ಹಾಳಾಗೋದಿಲ್ಲ.
  • ಕ್ಯಾಂಡಿಗಳಿಗೆ ಕೋಟ್ ಮಾಡುವ ವ್ಯಾಕ್ಸ್ ಹಾಗೂ ಕಾರ್‌ಗಳನ್ನು ಕೋಟ್ ಮಾಡುವ ವ್ಯಾಕ್ಸ್ ಒಂದೇ ಆಗಿದೆ.
  • ಪಿಸ್ತಾ ಡ್ರೈಫ್ರೂಟ್ ಅಲ್ಲ, ಹಣ್ಣು
  • ಸ್ಟೀಕ್‌ಗಿಂತ ಹೆಚ್ಚು ಪ್ರೋಟೀನ್ ಬ್ರೊಕೊಲಿಯಲ್ಲಿದೆ.
  • ಸ್ಪೇಸ್‌ನಲ್ಲಿ ಹಾಕಿದ ಮೊದಲ ಗಿಡ ಆಲೂಗಡ್ಡೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!