😭 | ಕಾರಣವೇ ಇಲ್ಲದೆ ಕಣ್ಣೀರು ಸುರಿಸುತ್ತಿದ್ದೀರಾ? ಹಾಗಿದ್ದರೆ ಈ ಸ್ಟೋರಿ ಓದಿ!
ಸಾಮಾನ್ಯವಾಗಿ ಅಳು ಎನ್ನುವುದು ನೋವು ಅಥವಾ ಸಂಕಟದ ಸಂಕೇತ. ಆದರೆ ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಕಣ್ಣೀರು ಬರುವುದುಂಟು. ಇಂತಹ ಸಂದರ್ಭದಲ್ಲಿ ನಾವು “ನನಗೇನಾಗಿದೆ?” ಎಂದು ಗೊಂದಲಕ್ಕೀಡಾಗುತ್ತೇವೆ. ವೈದ್ಯಕೀಯ ಮತ್ತು ಮನೋವಿಜ್ಞಾನದ ಪ್ರಕಾರ, ಇದಕ್ಕೆ ಹಲವು ಆಳವಾದ ಕಾರಣಗಳಿರಬಹುದು: ವಿಶೇಷವಾಗಿ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ, ಗರ್ಭಾವಸ್ಥೆಯ ಕಾಲದಲ್ಲಿ ಅಥವಾ ಋತುಬಂಧದ ಹಂತದಲ್ಲಿ ಹಾರ್ಮೋನುಗಳಲ್ಲಿ ಬದಲಾವಣೆಯಾಗುತ್ತದೆ. ಇದು ಯಾವುದೇ ಕಾರಣವಿಲ್ಲದೆ ಮನಸ್ಸಿನ ಸ್ಥಿತಿ ಬದಲಾಗಲು ಮತ್ತು ಅಳು ಬರಲು ಕಾರಣವಾಗುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ಒತ್ತಡ ಹೆಚ್ಚಾದಾಗ, ಮೆದುಳು … Continue reading 😭 | ಕಾರಣವೇ ಇಲ್ಲದೆ ಕಣ್ಣೀರು ಸುರಿಸುತ್ತಿದ್ದೀರಾ? ಹಾಗಿದ್ದರೆ ಈ ಸ್ಟೋರಿ ಓದಿ!
Copy and paste this URL into your WordPress site to embed
Copy and paste this code into your site to embed