ಮನೆಗೆ ಬೀಗ ಹಾಕಿ ಹೊರಗೆ ಹೋಗ್ತಿದ್ದೀರಾ? ನೋ ಟೆನ್ಶನ್, ನಿಮ್ಮ ಮನೆಗೆ ಖಾಕಿ ಪಡೆಯೇ ಕಾವಲು

ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮನೆಗಳ್ಳತನ ತಡೆಯಲು ಪೊಲೀಸ್ ಇಲಾಖೆ ಈಗ ಹೊಸ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ. ನೀವು ಫ್ಯಾಮಿಲಿ ಜೊತೆ ಟೂರ್ ಹೋಗ್ತಿದ್ದೀರಾ? ಹಾಗಾದ್ರೆ ಇನ್ಮುಂದೆ ಕಳ್ಳರ ಭಯ ಬೇಡ, ನಿಮ್ಮ ಮನೆಯ ನಿಗಾ ವಹಿಸಲಿದ್ದಾರೆ ನಮ್ಮ ಪೊಲೀಸರು ಊರಿಗೆ ಹೋಗಬೇಕಾದರೆ ಪೊಲೀಸರಿಗೆ ಮಾಹಿತಿ ನೀಡಿ ನಿಮ್ಮ ಮನೆಯನ್ನು ನಮ್ಮ ಪೊಲೀಸರು ಕಾವಲು ಮಾಡುತ್ತಾರೆಂದು ಎಸಪಿ ಕೆ. ರಾಮರಾಜನ್ ಹೇಳಿದರು. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮನೆಗಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಲು ಬೆಳಗಾವಿ ಜಿಲ್ಲಾ ಪೊಲೀಸ್ … Continue reading ಮನೆಗೆ ಬೀಗ ಹಾಕಿ ಹೊರಗೆ ಹೋಗ್ತಿದ್ದೀರಾ? ನೋ ಟೆನ್ಶನ್, ನಿಮ್ಮ ಮನೆಗೆ ಖಾಕಿ ಪಡೆಯೇ ಕಾವಲು