ವೀಕೆಂಡ್‌ ಖುಷಿಗೆ ನಂದಿಬೆಟ್ಟಕ್ಕೆ ಹೋಗ್ತಿದ್ದೀರಾ? ಏಳು ಗಂಟೆಗಳ ಕಾಲ ಎಂಟ್ರಿ ಇಲ್ವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವೀಕೆಂಡ್‌ ಬಂತೆಂದರೆ ರಾಜಧಾನಿ ಬೆಂಗಳೂರು ಖಾಲಿಯಾಗಿಬಿಡುತ್ತದೆ. ವಾರವಿಡೀ ಕೆಲಸ ಮಾಡಿದ ಒತ್ತಡವನ್ನು ಹೋಗಲಾಡಿಸಲು ಜನ ವೀಕೆಂಡ್‌ ಸುತ್ತಾಟಕ್ಕೆ ಮುಗಿಬೀಳ್ತಾರೆ. ಇದರಲ್ಲಿ ಜನರ ಮೋಸ್ಟ್‌ ಫೇವರೆಟ್‌ ಜಾಗ ಅಂದ್ರೆ ನಂದಿಬೆಟ್ಟ! ನಾಳೆ ನಂದಿಬೆಟ್ಟಕ್ಕೆ ಪ್ಲಾನ್‌ ಮಾಡ್ತಾ ಇದ್ರೆ ಈ ಸುದ್ದಿ ಸಂಪೂರ್ಣವಾಗಿ ಓಡಿ.. ನಂದಿಬೆಟ್ಟದಲ್ಲಿ ಈ ಬಾರಿ ಮಾನ್ಸೂನ್‌ ಮ್ಯಾರಥಾನ್‌ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮುಂಜಾನೆ ಮೂರು ಗಂಟೆಯಿಂದ ಬೆಳಗ್ಗೆ ಹತ್ತು ಗಂಟೆಯವರೆಗೆ ಪ್ರವಾಸಿಗರ … Continue reading ವೀಕೆಂಡ್‌ ಖುಷಿಗೆ ನಂದಿಬೆಟ್ಟಕ್ಕೆ ಹೋಗ್ತಿದ್ದೀರಾ? ಏಳು ಗಂಟೆಗಳ ಕಾಲ ಎಂಟ್ರಿ ಇಲ್ವಂತೆ!