DAILY MOTIVATION | ಫ್ಯಾಮಿಲಿ ಜತೆಯೇ ಜಗಳ ಆಡೋ ಪರಿಸ್ಥಿತಿ ಬಂದಿದ್ಯಾ? ಈ ನಾಲ್ಕು ವಿಷಯ ಗಮನದಲ್ಲಿರಲಿ

ಬೇರೆಯವರ ಜತೆ ಜಗಳ ಆಡಿ ಮರೆತುಬಿಡಬಹುದು. ಬಾಯಿಗೆ ಬಂದಂತೆ ಬೈಸಿಕೊಂಡು, ಬಾಯಿಗೆ ಬೈದಂತೆ ಬೈದು ಆ ಜಗಳ ಮುಗಿಸಿ ಮೂವ್‌ ಆನ್‌ ಆಗಬಹುದು. ಆದರೆ ನಮ್ಮವರ ಜತೆಗೇ ಜಗಳ ಮಾಡುವ ಪರಿಸ್ಥಿತಿ ಬಂದರೆ? ಮನೆಯಲ್ಲಿರುವ ಪೋಷಕರು, ಅತ್ತೆಮಾವ ಅಥವಾ ಅಣ್ಣ ತಂಗಿ, ಅತ್ತಿಗೆ ನಾದಿದಿ, ಮೈದುನ, ಗಂಡ ಹೀಗೆ ಯಾರೇ ಆಗಿರಲಿ ಸಣ್ಣ ಪುಟ್ಟ ಕಿರಿಕಿರಿ ಶುರುವಾಗಿದ್ದು, ಕಿತ್ತಾಡೇ ಬಿಡಬೇಡು ಅಂದುಕೊಳ್ತಿದ್ರೆ ಈ ನಾಲ್ಕು ವಿಷಯಗಳನ್ನು ಗಮನಿಸಿ.. ಮೊದಲು ನೀವು ಯಾವ ವಿಷಯಕ್ಕಾಗಿ ಕಿತ್ತಾಡೋಕೆ ರೆಡಿ ಆಗಿದ್ದೀರೋ … Continue reading DAILY MOTIVATION | ಫ್ಯಾಮಿಲಿ ಜತೆಯೇ ಜಗಳ ಆಡೋ ಪರಿಸ್ಥಿತಿ ಬಂದಿದ್ಯಾ? ಈ ನಾಲ್ಕು ವಿಷಯ ಗಮನದಲ್ಲಿರಲಿ