LIFE | ನಮ್ಮ ಜೀವನವನ್ನು ನಾವು ಬದುಕುತ್ತಿದ್ದೇವಾ? ಇನ್ನೊಬ್ಬರ ಜೊತೆ compare ಮಾಡ್ತಿದ್ದೀವಾ?
ಇಂದು ನಮ್ಮ ನಿರ್ಧಾರಗಳಲ್ಲಿ ಎಷ್ಟು ನಮ್ಮತನವಿದೆ? ನಾವು ಆಯ್ಕೆ ಮಾಡೋದು ಕೆಲಸವಾಗಲಿ, ಸ್ಟೈಲ್ ಆಗಲಿ, ಗುರಿಗಳಾಗಲಿ ಅದರ ಹಿಂದೆ ನಮ್ಮ ಇಷ್ಟವೇ ಇದೆಯಾ, ಇಲ್ಲಾ ‘ಇತರರು ಹೇಗೆ ಮಾಡ್ತಿದ್ದಾರೆ’ ಅನ್ನೋ ಪ್ರಭಾವವೇ ಹೆಚ್ಚಾ? ನಿಧಾನವಾಗಿ ಹೋಲಿಕೆ ನಮ್ಮ ಜೀವನದ ಭಾಗವಾಗಿಬಿಟ್ಟಿದೆ. ನೇರವಾಗಿ ಹೋಲಿಸುತ್ತಿಲ್ಲ ಅನ್ನಿಸಿದರೂ, ನಮ್ಮ ಆಯ್ಕೆಗಳ ಮೇಲೆ ಅದರ ಪರಿಣಾಮ ಇರುತ್ತದೆ. ಯಾರೋ ಸಾಧಿಸಿದ್ದು ನೋಡಿದ ಮೇಲೆ ನಮಗೂ ಅದೇ ಬೇಕು ಅನ್ನಿಸಬಹುದು. ಆದರೆ ಅದು ನಮ್ಮ ನಿಜವಾದ ಬಯಕೆಯೇ ಅಥವಾ ಕೇವಲ ಪ್ರಭಾವವೋ ಅನ್ನೋದನ್ನ … Continue reading LIFE | ನಮ್ಮ ಜೀವನವನ್ನು ನಾವು ಬದುಕುತ್ತಿದ್ದೇವಾ? ಇನ್ನೊಬ್ಬರ ಜೊತೆ compare ಮಾಡ್ತಿದ್ದೀವಾ?
Copy and paste this URL into your WordPress site to embed
Copy and paste this code into your site to embed