Thursday, August 11, 2022

Latest Posts

ರಾತ್ರಿ ನಿದ್ದೆ ಬರ‍್ತಿಲ್ವಾ? ಹಾಗಿದ್ರೆ ಹಗಲು ಹೊತ್ತು ನೀವು ಈ ತಪ್ಪುಗಳನ್ನು ಮಾಡುತ್ತಿದ್ದೀರಿ..

ತುಂಬಾ ಜನರಿಗೆ ಬೆಳಗ್ಗೆ ಎಷ್ಟು ಬೇಗ ಎದ್ದರೂ ರಾತ್ರಿ ಮಾತ್ರ ನಿದ್ದೆ ಬರೋದೆ ಇಲ್ಲ. ನಿಮಗೆ ನಿದ್ದೆ ಬಾರದಿರುವುದಕ್ಕೆ ನೀವು ಹಗಲು ಹೊತ್ತು ಮಾಡುವ ಕೆಲವು ಕೆಲಸಗಳು ಕೂಡ ಕಾರಣ. ಯಾವ ತಪ್ಪುಗಳು ಒಮ್ಮೆ ನೋಡಿ..

  • ಬೆಳಗ್ಗೆ ಲೈಟ್‌ಗಳನ್ನು ಬಳಸಬೇಡಿ. ನೈಸರ್ಗಿಕವಾಗ ಲೈಟ್ನಿಂದ ನಿಮ್ಮ ನಿದ್ದೆ ಸೊಂಪಾಗಿರುತ್ತದೆ.
  • ಸಂಜೆ ನಂತರ ಕಾಫಿ ಕುಡಿಯಬೇಡಿ. ಕೆಫಿನ್‌ಗೆ ಸಂಬಂಧಿಸಿದ ಯಾವುದೇ ಲಿಕ್ವಿಡ್ ಸೇವನೆ ಬೇಡ.
  • ಮಧ್ಯಾಹ್ನ ಮಲಗುವುದು, ಸಂಜೆಸಣ್ಣ ನ್ಯಾಪ್ ತೆಗೆದುಕೊಳ್ಳುವುದು. ಇದನ್ನು ನಿಲ್ಲಿಸಿ.
  • ಒಂದೇ ಸಮಯಕ್ಕೆ ಮಲಗಿ ಒಂದೇ ಸಮಯಕ್ಕೆ ಏಳುವ ಅಭ್ಯಾಸ ಇಟ್ಟುಕೊಳ್ಳಿ.
  • ಮಧ್ಯಪಾನ ನಿಲ್ಲಿಸಿ
  • ನಿದ್ದೆ ರೀತಿಯ ವಾತಾವರಣ ನಿಮ್ಮ ಬೆಡ್‌ರೂಂನಲ್ಲಿ ಇರಲಿ.
  • ಸಂಜೆ ಮೇಲೆ ಹೆವಿಯಾಗಿ ತಿನ್ನಬೇಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss