ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಅರಿಜಿತ್‌ ಸಿಂಗ್‌, ಇಮ್ರಾನ್‌ ಹಶ್ಮಿ ಸಿನಿಮಾ ಹಾಡಿನಿಂದ ಕಮ್‌ಬ್ಯಾಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಈ ವರ್ಷದ ಆರಂಭದಲ್ಲಿ ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್‌ ನೀಡಿದ್ದ ಅರಿಜಿತ್‌ ಸಿಂಗ್‌ ಇದೀಗ ಮತ್ತೆ ಮೈಕ್‌ ಹಿಡಿಯೋದಕ್ಕೆ ಸಿದ್ಧರಾಗಿದ್ದಾರೆ. ಇಮ್ರಾನ್ ಹಶ್ಮಿ ಅಭಿನಯದ ಬಹುನಿರೀಕ್ಷಿತ ‘ಆವಾರಾಪನ್ 2’ ಚಿತ್ರದ ವಿಶೇಷ ಹಾಡೊಂದಕ್ಕೆ ಅರಿಜಿತ್ ಸಿಂಗ್ ಧ್ವನಿಯಾಗಿದ್ದಾರೆ. ನಿವೃತ್ತಿ ಘೋಷಣೆಯ ನಂತರ ಬಿಡುಗಡೆಯಾಗುತ್ತಿರುವ ಅರಿಜಿತ್ ಅವರ ಮೊದಲ ಹಿನ್ನೆಲೆ ಗೀತೆ ಇದಾಗಿದ್ದು, ಈ ಹಾಡು ಇಂದೇ (ಜುಲೈ 21) ಬಿಡುಗಡೆಯಾಗಲಿದೆ. ‘ಆವಾರಾಪನ್ 2’ ಚಿತ್ರವು ‘ವಿಶೇಷ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ … Continue reading ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಅರಿಜಿತ್‌ ಸಿಂಗ್‌, ಇಮ್ರಾನ್‌ ಹಶ್ಮಿ ಸಿನಿಮಾ ಹಾಡಿನಿಂದ ಕಮ್‌ಬ್ಯಾಕ್‌