ಇರಾನ್ ನಿಂದ ಭಾರತೀಯರನ್ನು ತವರಿಗೆ ಕರೆತರಲು ತನ್ನ ನೆಲದ ಮೂಲಕ ಸಾಥ್ ನೀಡಿದ ಅರ್ಮೇನಿಯಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮದ್ಯ ಪ್ರಾಚ್ಯದಲ್ಲಿನ ಯುದ್ಧದ ನಡುವೆಯೂ ಭಾರತವು ತನ್ನವರ ರಕ್ಷಣೆಯಲ್ಲಿ ನಿರತರಾಗಿದ್ದು, ಇರಾನ್ ನಲ್ಲಿ ಸಿಲುಕಿರುವ 550 ಭಾರತೀಯರನ್ನು ಅರ್ಮೇನಿಯಾ ಮೂಲಕ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ಭೂ-ಗಡಿ ಮೂಲಕ ಭಾರತೀಯರನ್ನು ಸುರಕ್ಷಿತರಾಗಿ ಸ್ಥಳಾಂತರಿಸಲಾಗಿದ್ದು, ಇದಕ್ಕಾಗಿ ಸಹಾಯ ಮಾಡಿದ ಅರ್ಮೇನಿಯಾ ಸರಕಾರಕ್ಕೆ ಕೇಂದ್ರವು ಅಭಿನಂದನೆ ತಿಳಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ ಎಸ್. ಜೈಶಂಕರ್, ಸಂಘರ್ಷದ ಸಮಯದಲ್ಲೂ ಅರ್ಮೇನಿಯಾ ಸರಕಾರ ಹಾಗು ಅಲ್ಲಿನ ಜನರು ಭಾರತೀಯ … Continue reading ಇರಾನ್ ನಿಂದ ಭಾರತೀಯರನ್ನು ತವರಿಗೆ ಕರೆತರಲು ತನ್ನ ನೆಲದ ಮೂಲಕ ಸಾಥ್ ನೀಡಿದ ಅರ್ಮೇನಿಯಾ