ಪರ್ವತಕ್ಕೆ ಅಪ್ಪಳಿಸಿದ ಸೇನಾ ಹೆಲಿಕಾಪ್ಟರ್! ಜಸ್ಟ್ ಮಿಸ್…! ಇಲ್ಲ ಅಂದಿದ್ರೆ ಅಷ್ಟೇ ಕಥೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಲಡಾಖ್‌ನ ಲೇಹ್ ಸಮೀಪದ ಟ್ಯಾಂಗ್ಸ್ಟೆ ಪರ್ವತ ಪ್ರದೇಶದಲ್ಲಿ ಭಾರತೀಯ ಸೇನೆಯ ‘ಚೀತಾ’ ಹೆಲಿಕಾಪ್ಟರ್ ಪತನಗೊಂಡಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಹಿರಿಯ ಸೇನಾ ಅಧಿಕಾರಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಮೇ 20ರಂದು ನಡೆದಿದೆ ಎಂದು ಭಾರತೀಯ ಸೇನೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಪರ್ವತ ಪ್ರದೇಶದಲ್ಲಿ ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್ ದುರ್ಗಮ ಪ್ರದೇಶದ ಮೇಲ್ಭಾಗದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಹೆಲಿಕಾಪ್ಟರ್ ಏಕಾಏಕಿ ತಾಂತ್ರಿಕ ತೊಂದರೆಗೆ ಸಿಲುಕಿದ ಪರಿಣಾಮ ತುರ್ತು ಲ್ಯಾಂಡಿಂಗ್ ವೇಳೆ ಪತನಗೊಂಡಿದೆ ಎಂದು ತಿಳಿದುಬಂದಿದೆ. … Continue reading ಪರ್ವತಕ್ಕೆ ಅಪ್ಪಳಿಸಿದ ಸೇನಾ ಹೆಲಿಕಾಪ್ಟರ್! ಜಸ್ಟ್ ಮಿಸ್…! ಇಲ್ಲ ಅಂದಿದ್ರೆ ಅಷ್ಟೇ ಕಥೆ
Copy and paste this URL into your WordPress site to embed
Copy and paste this code into your site to embed