ಅಕ್ರಮ ನುಸುಳುಕೋರರನ್ನು ಬಂಧಿಸಿ ಬಿಎಸ್‌ಎಫ್ ವಶಕ್ಕೆ ನೀಡಿ: ಸಿಎಂ ಸುವೇಂದು ಅಧಿಕಾರಿ ಖಡಕ್ ಆದೇಶ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರಕಾರವು ನುಸುಳುಕೋರರ ವಿರುದ್ಧ ಖಡಕ್ ನಿರ್ಧಾರ ತೆಗೆದುಕೊಂಡಿದ್ದು, ಗಡಿಭಾಗಗಳಲ್ಲಿ ಅಕ್ರಮ ನುಸುಳುಕೋರರ ಸಮಸ್ಯೆಗೆ ಶಾಶ್ವತ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ವಿದೇಶಿ ನುಸುಳುಕೋರರ ವಿರುದ್ಧ ಕಾರ್ಯಾಚರಣೆ ಶುರುಮಾಡಿದ ಸಿಎಂ ಸುವೇಂದು, ಇದೀಗ ಅಂತವರನ್ನು ಪತ್ತೆಹಚ್ಚಿ, ಮತದಾರರ ಪಟ್ಟಿಯಿಂದ ತೆಗೆದುಹಾಕಿ, ಗಡೀಪಾರು ಮಾಡುವ ತ್ರಿಪಕ್ಷೀಯ ನೀತಿಯನ್ನು ಜಾರಿಗೆ ತಂದಿದ್ದಾರೆ. ಗಡಿಭಾಗದ ಭದ್ರತೆಗೆ ಆದೇಶ ಬಿಎಸ್ಎಫ್ … Continue reading ಅಕ್ರಮ ನುಸುಳುಕೋರರನ್ನು ಬಂಧಿಸಿ ಬಿಎಸ್‌ಎಫ್ ವಶಕ್ಕೆ ನೀಡಿ: ಸಿಎಂ ಸುವೇಂದು ಅಧಿಕಾರಿ ಖಡಕ್ ಆದೇಶ!