ಅಂಕೋಲಾದಲ್ಲಿ ಈದ್‌ ಮಿಲಾದ್‌ ರ‍್ಯಾಲಿಯಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಿಸಿದ ವ್ಯಕ್ತಿಯ ಬಂಧನ

ಹೊಸದಿಗಂತ ವರದಿ ಅಂಕೋಲಾ: ಈದ್ ಮಿಲಾದ್ ನಿಮಿತ್ತ ಬುಧವಾರ ಪಟ್ಟಣದಲ್ಲಿ ನಡೆದ ರ‍್ಯಾಲಿಯ ಸಮಯದಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಿಸಿದ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೆ ಪೊಲೀಸರು ಅಂಕೋಲಾ ಕೃಷ್ಣಾಪುರದ ವಿಠ್ಠಲಘಾಟ್ ನಿವಾಸಿ ಮಹ್ಮದ್ ರಜಾ ಅಕ್ಬರ್ ಅಲಿ (29) ಎಂಬಾತನನ್ನು ಬಂಧಿಸಿದ್ದಾರೆ. ಸಮಾಜದ ಸ್ವಾಸ್ತ್ಯಕ್ಕೆ ಧಕ್ಕೆ ಉಂಟು ಮಾಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೆರವಣಿಗೆಯ ಆರಂಭದಲ್ಲಿ ಕೆಲವರು ಧ್ವಜ ಹಾರಿಸದಂತೆ ತಡೆ ಒಡ್ಡಿದರೂ ಕೇಳದೆ ತಾನೇ ಮನೆಯಿಂದ ಮಾಡಿಕೊಂಡು ಬಂದಿದ್ದ ಪ್ಯಾಲೆಸ್ಟೈನ್ ಧ್ವಜವನ್ನು ಈತ ಹಾರಿಸಿ ಹುಚ್ಚಾಟ … Continue reading ಅಂಕೋಲಾದಲ್ಲಿ ಈದ್‌ ಮಿಲಾದ್‌ ರ‍್ಯಾಲಿಯಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಿಸಿದ ವ್ಯಕ್ತಿಯ ಬಂಧನ