ಅರ್ಷದೀಪ್ ಆಟ ‘ಉಲ್ಟಾ-ಪಲ್ಟಾ’: ವಿಕೆಟ್ ಏನೋ ಸಿಕ್ತು, ಆದ್ರೆ ರನ್ ಮಳೆ ಮಾತ್ರ ನಿಲ್ತಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಟಿ20 ತಂಡದ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ ಪಾಲಿಗೆ ಈ ಬಾರಿಯ ಐಪಿಎಲ್ ಅಕ್ಷರಶಃ ಪರೀಕ್ಷಾ ಕಾಲದಂತಿದೆ. ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಇವರು, ಆರಂಭಿಕ ಮೂರು ಪಂದ್ಯಗಳಲ್ಲಿ ವಿಕೆಟ್ ಪಡೆಯಲು ತಿಣುಕಾಡಿದ್ದರು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊನೆಗೂ ವಿಕೆಟ್ ಖಾತೆ ತೆರೆದರಾದರೂ, ರನ್ ಬಿಟ್ಟುಕೊಡುವಲ್ಲಿ ಮಾತ್ರ ಜಿಪುಣತನ ತೋರಲಿಲ್ಲ. 4 ಓವರ್‌ಗಳಲ್ಲಿ ಬರೋಬ್ಬರಿ 50 ರನ್ ಬಿಟ್ಟುಕೊಟ್ಟ ಅರ್ಷದೀಪ್, ಕೇವಲ 2 ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಒಂದೇ … Continue reading ಅರ್ಷದೀಪ್ ಆಟ ‘ಉಲ್ಟಾ-ಪಲ್ಟಾ’: ವಿಕೆಟ್ ಏನೋ ಸಿಕ್ತು, ಆದ್ರೆ ರನ್ ಮಳೆ ಮಾತ್ರ ನಿಲ್ತಿಲ್ಲ