ವಿಡಿಯೊ| ದೇವ-ದೇವತೆಗಳೇ ಭುವಿಗಿಳಿದು ಬಂದಿದ್ದಾರಿಲ್ಲಿ !

0
394

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜನ ಇತ್ತೀಚೆಗೆ ಕರಕುಶಲ ವಸ್ತುಗಳಿಗೆ ಮಾರುಹೋಗುತ್ತಿದ್ದಾರೆ. ಗೃಹ ಅಲಂಕಾರ ವಸ್ತುಗಳಿಂದ ಹಿಡಿದು ದೇವಾನು ದೇವತೆಗಳ ವಿಗ್ರಹಗಳು ಮನಸೂರೆಗೊಳಿಸುತ್ತಿವೆ. ವಂಶಪಾರಂಪರ್ಯವಾಗಿ ಬಂದಿರುವ ಕಸುಬನ್ನು ಮುಂದುವರೆಸಿಕೊಂಡು ಬಂದಿರುವ ಪವನ್‌ ಕೃಷ್ಣ ಈ ಕರಕುಶಲ ವಸ್ತುಗಳ ತಯಾರಿಕೆ. ವಿವಿಧ ಬಗೆಗೆಳ ಇನ್ನಿತರ ಅಂಶಗಳ ಬಗ್ಗೆ ಮಾತನಾಡಿದ್ದಾರೆ ಕೇಳೋಣ ಬನ್ನಿ.

LEAVE A REPLY

Please enter your comment!
Please enter your name here