ಅರ್ಜುನ್ ತೆಂಡೂಲ್ಕರ್ ಮದುವೆ ಮುಗಿತು ಆದ್ರೆ ಈಗ ಚರ್ಚೆಯಲ್ಲಿರೋದು ಸಾರ ಹಾಕಿರೋ ನೆಕ್ಲೆಸ್! ಯಾಕೆ ಅಂತೀರಾ? ಈ ಸ್ಟೋರಿ ಓದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಾಂಧೋಕ್ ಅವರ ವಿವಾಹ ಸಮಾರಂಭದಲ್ಲಿ ಸಾರಾ ತೆಂಡೂಲ್ಕರ್ ಧರಿಸಿದ್ದ ವಿಶಿಷ್ಟ ಆಭರಣ ಎಲ್ಲರ ಗಮನ ಸೆಳೆದಿದೆ. ಈ ಸಂದರ್ಭದಲ್ಲಿ ಸಾರಾ ತೆಂಡೂಲ್ಕರ್ ಪ್ರಸಿದ್ಧ ವಿನ್ಯಾಸಕರಾದ ಮನೀಷ್ ಮಲ್ಹೋತ್ರಾ ವಿನ್ಯಾಸದ ಸೀರೆಯನ್ನು ಧರಿಸಿದ್ದು, ಅದಕ್ಕೆ ಹೊಂದಿಕೊಂಡಂತೆ ಹೆರಿಟೇಜ್ ಮೀನಾಕರಿ ನೆಕ್ಲೆಸ್‌ನ್ನು ಧರಿಸಿದ್ದರು. ಜೈಪುರದ ಖ್ಯಾತ ಜ್ವೆಲರಿ ವಿನ್ಯಾಸಕರಾದ ಸುನಿತಾ ಶೇಖಾವತ್ ಅವರ ಸಂಗ್ರಹದಲ್ಲಿರುವ ಈ ವಿಶೇಷ ಆಭರಣವನ್ನು ಕೈಗಾರಿಕ ಕೌಶಲ್ಯದಿಂದ ತಯಾರಿಸಲಾಗಿದೆ. … Continue reading ಅರ್ಜುನ್ ತೆಂಡೂಲ್ಕರ್ ಮದುವೆ ಮುಗಿತು ಆದ್ರೆ ಈಗ ಚರ್ಚೆಯಲ್ಲಿರೋದು ಸಾರ ಹಾಕಿರೋ ನೆಕ್ಲೆಸ್! ಯಾಕೆ ಅಂತೀರಾ? ಈ ಸ್ಟೋರಿ ಓದಿ