ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಷ್ಟು ಹಚ್ಚಿಕೊಂಡಿದ್ದ ದಿವ್ಯಾ ಹೋದರೂ ನಗುತ್ತಿರೋ ಅರವಿಂದ್‌ಗೆ ಮೆಚ್ಚುಗೆ ನೀಡಿದ ಚಕ್ರವರ್ತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಗ್‌ಬಾಸ್ ಮನೆಮಂದಿಗೆ ಇಂದು ಶಾಕ್ ಆಗಲಿದೆ. ಕೊರೋನಾ ಬಗ್ಗೆ ಸ್ವಲ್ಪವೂ ಮಾಹಿತಿ ಇಲ್ಲದ ಕಂಟೆಸ್ಟೆಂಟ್ಸ್ ಮೇಲೆ ಇಂದು ಬಾಂಬ್ ಬೀಳಲಿದೆ.
ಈ ಮಧ್ಯೆ ದಿವ್ಯಾ ಉರುಡುಗ ಅನಾರೋಗ್ಯ ಕಾರಣದಿಂದ ಮನೆಯಿಂದ ಹೊರಹೋಗಿದ್ದು, ಅವರು ಬರುತ್ತಾರೆ ಎಂದು ಕಾಯುತ್ತಿದ್ದಾರೆ. ಅವರು ಬರುವ ಯಾವ ಲಕ್ಷಣಗಳು ಖಂಡಿತಾ ಕಾಣುತ್ತಿಲ್ಲ.
ಅರವಿಂದ್ ಅವರು ದಿವ್ಯಾ ಹೋದಾಗಿನಿಂದ ಪ್ರತಿಕ್ಷಣವೂ ಅವರನ್ನು ನೆನೆಸಿಕೊಂಡಿದ್ದಾರೆ. ಆದರೆ ಅರವಿಂದ್ ಕುಗ್ಗಿಲ್ಲ. ಅವರಿಬ್ಬರ ಸ್ನೇಹ, ಪ್ರೀತಿ ನೋಡಿ, ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆಗಿಬಿಟ್ಟರೆ ಹೇಗೆ? ಒಬ್ಬರ ಆಟ ಡಲ್ ಆಗುತ್ತದೆ ಎಂದು ಎಲ್ಲರೂ ಗೆಸ್ ಮಾಡಿದ್ದರು. ಆದರೆ ಅರವಿಂದ್ ನಾರ್ಮಲ್ ಆಗಿಯೇ ಇದ್ದಾರೆ. ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರವಿಂದ್ ದಿವ್ಯಾನ ಎಷ್ಟು ಹಚ್ಚಿಕೊಂಡಿದ್ದರೂ ಅವಳಿಲ್ಲದೆಯೂ ಹಾಯಾಗಿದ್ದಾರೆ. ಎಲ್ಲರಿಗೂ ಸಮಯ ಕೊಡ್ತಾರೆ. ಅವರಿಂದ್ ಒಳ್ಳೆಯ ಹುಡುಗ ಎಂದು ಚಕ್ರವರ್ತಿ ಹೇಳಿದ್ದಾರೆ. ಎಷ್ಟು ಚೆನ್ನಾಗಿ ಆಡಿದರೇನು? ಇಂದು ಎಲ್ಲರೂ ಮನೆಯಿಂದ ಹೊರಬರುವವರೇ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss