ಕೇಜ್ರಿವಾಲ್ ಹೊಸ ‘ಸತ್ಯಾಗ್ರಹ’: ಹೈಕೋರ್ಟ್ ವಿಚಾರಣೆಗೆ ಬರೋದಿಲ್ಲ ಎಂದ ಮಾಜಿ ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತೆಗೆದುಕೊಂಡಿರುವ ನಿರ್ಧಾರ ರಾಜಕೀಯ ಮತ್ತು ಕಾನೂನು ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಾವು ಅಥವಾ ತಮ್ಮ ಪರ ವಕೀಲರು ಹಾಜರಾಗುವುದಿಲ್ಲ ಎಂದು ಕೇಜ್ರಿವಾಲ್ ಲಿಖಿತವಾಗಿ ತಿಳಿಸಿದ್ದಾರೆ. ತಮ್ಮ ಈ ನಿರ್ಧಾರವನ್ನು ಕೇಜ್ರಿವಾಲ್ ‘ಸತ್ಯಾಗ್ರಹ’ ಎಂದು ಬಣ್ಣಿಸಿದ್ದು, ನೈತಿಕತೆ ಮತ್ತು ಅಂತರಾತ್ಮದ ಧ್ವನಿಗೆ ಗೌರವ ನೀಡಿ ಈ ಹೆಜ್ಜೆ ಇಟ್ಟಿದ್ದಾಗಿ ಹೇಳಿದ್ದಾರೆ. ವಿಚಾರಣೆಗೆ ಗೈರಾಗುವುದರಿಂದ ಕಾನೂನಾತ್ಮಕ ಪರಿಣಾಮ ಎದುರಾಗಬಹುದು … Continue reading ಕೇಜ್ರಿವಾಲ್ ಹೊಸ ‘ಸತ್ಯಾಗ್ರಹ’: ಹೈಕೋರ್ಟ್ ವಿಚಾರಣೆಗೆ ಬರೋದಿಲ್ಲ ಎಂದ ಮಾಜಿ ಸಿಎಂ