ಮನಿಲಾದಲ್ಲಿ ಆಸಿಯಾನ್ ಶೃಂಗಸಭೆ: ‘ಪೈಪೋಟಿಗಿಂತ ಸಹಕಾರ ಮುಖ್ಯ’ ಎಂದು ಕರೆ ನೀಡಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕಳೆದ ಕೆಲವು ವರ್ಷಗಳಿಂದ ಜಗತ್ತು ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದು, ಇಂದು ವಿಶ್ವಕ್ಕೆ ಅತ್ಯಂತ ತುರ್ತಾಗಿ ಬೇಕಿರುವುದು “ಶಾಂತಿ, ಸ್ಥಿರತೆ ಮತ್ತು ಭರವಸೆ” ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಇಂದು ನಡೆದ 23ನೇ ಭಾರತ-ಆಸಿಯಾನ್ (ASEAN) ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಭವಿಷ್ಯವು ಪರಸ್ಪರ ಪೈಪೋಟಿಯಿಂದಲ್ಲ, ಬದಲಾಗಿ ಸಹಕಾರದಿಂದ ರೂಪುಗೊಳ್ಳಬೇಕು ಎಂದು ಕರೆ ನೀಡಿದರು. ‘ವಿಕಸಿತ ಭಾರತ 2047’ ಮತ್ತು ಆಸಿಯಾನ್ ದೃಷ್ಟಿಕೋನ ಭಾರತ ಮತ್ತು ಆಸಿಯಾನ್ … Continue reading ಮನಿಲಾದಲ್ಲಿ ಆಸಿಯಾನ್ ಶೃಂಗಸಭೆ: ‘ಪೈಪೋಟಿಗಿಂತ ಸಹಕಾರ ಮುಖ್ಯ’ ಎಂದು ಕರೆ ನೀಡಿದ ಪ್ರಧಾನಿ ಮೋದಿ