ಏಷ್ಯನ್ ಗೇಮ್ಸ್ 2026: ವುಶು ಕ್ರೀಡೆಯಲ್ಲಿ ಭಾರತಕ್ಕೆ ಬೆಳ್ಳಿ ತಂದುಕೊಟ್ಟ ರೋಶಿಬಿನಾ ದೇವಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಿಂದ ಭಾರತಕ್ಕೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಭಾರತದ ಖ್ಯಾತ ವುಶು ಆಟಗಾರ್ತಿ ರೋಶಿಬಿನಾ ದೇವಿ ಅವರು ಮಹಿಳೆಯರ 60 ಕೆಜಿ ಸಾಂಡಾ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇಂದು (ಗುರುವಾರ) ಮುಂಜಾನೆ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಜಾಂಗ್ ಕ್ಸಿಯಾವೊಯು ವಿರುದ್ಧ ರೋಶಿಬಿನಾ ದೇವಿ ಅವರು 0-2 ಅಂತರದಿಂದ ಹೋರಾಡಿ ಸೋಲನ್ನೊಪ್ಪಿಕೊಂಡರು. ಚಿನ್ನದ ಪದಕ ಸ್ವಲ್ಪದರಲ್ಲೇ ಕೈತಪ್ಪಿದರೂ, ಅವರ ಈ ಅದ್ಭುತ … Continue reading ಏಷ್ಯನ್ ಗೇಮ್ಸ್ 2026: ವುಶು ಕ್ರೀಡೆಯಲ್ಲಿ ಭಾರತಕ್ಕೆ ಬೆಳ್ಳಿ ತಂದುಕೊಟ್ಟ ರೋಶಿಬಿನಾ ದೇವಿ
Copy and paste this URL into your WordPress site to embed
Copy and paste this code into your site to embed