ಏಷ್ಯನ್ ಗೇಮ್ಸ್: ದಕ್ಷಿಣ ಕೊರಿಯಾ ಬಾಕ್ಸರ್‌ಗೆ ಮಣ್ಣುಮುಕ್ಕಿಸಿ ಚಿನ್ನ ಗೆದ್ದ ಅಂಕುಶ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಏಷ್ಯನ್ ಗೇಮ್ಸ್ 2026ರ ಬಾಕ್ಸಿಂಗ್ ರಿಂಗ್‌ನಲ್ಲಿ ಭಾರತದ ಅಂಕುಶ್ ಪಂಘಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. 80 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಮಿನ್‌ಸಾಂಗ್ ಕಿಮ್ ಅವರನ್ನು 5-0 ಅಂತರದಲ್ಲಿ ಮಣಿಸಿದ 21 ವರ್ಷದ ಹರಿಯಾಣದ ಬಾಕ್ಸರ್, ಏಷ್ಯನ್ ಗೇಮ್ಸ್ ಪುರುಷರ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಫೈನಲ್‌ನ ಆರಂಭದಿಂದಲೇ ಅಂಕುಶ್ ತಮ್ಮ ವೇಗ ಮತ್ತು ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಮೊದಲ ಸುತ್ತಿನಲ್ಲಿ 4-1 ಅಂತರದ ತೀರ್ಪು ಪಡೆದ ಅವರು, … Continue reading ಏಷ್ಯನ್ ಗೇಮ್ಸ್: ದಕ್ಷಿಣ ಕೊರಿಯಾ ಬಾಕ್ಸರ್‌ಗೆ ಮಣ್ಣುಮುಕ್ಕಿಸಿ ಚಿನ್ನ ಗೆದ್ದ ಅಂಕುಶ್
Copy and paste this URL into your WordPress site to embed
Copy and paste this code into your site to embed