Sunday, December 3, 2023

Latest Posts

ಏಷ್ಯನ್​ ಗೇಮ್ಸ್​: ಪುರುಷ ‘ಗುರಿ’ಕಾರರಿಗೆ ಚಿನ್ನ

ಹೊಸ ದಿಗಂತ ಡಿಜಿಟಲ್ ಡೆಸ್ಕ್ :

ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಗುರಿಕಾರರ ಚಿನ್ನದ ಬೇಟೆ ಮುಂದುವರಿದಿದ್ದು, ಪುರುಷರ ತಂಡವೂ ಚಿನ್ನದ ಸಾಧನೆ ಮಾಡಿದೆ. ಕೂಟದಲ್ಲಿ 21 ನೇ ಬಂಗಾರದ ಪದಕ ಭಾರತದ ಮುಡಿಗೇರಿದೆ.

ಇಂದು ನಡೆದ ಫೈನಲ್​ನಲ್ಲಿ ಕೊರಿಯಾ ತಂಡವನ್ನು ಸೋಲಿಸಿದ ಅಭಿಷೇಕ್, ಓಜಸ್ ಮತ್ತು ಪ್ರಥಮೇಶ್ ಗುರಿಕಾರರ ತಂಡ ಭಾರತಕ್ಕೆ ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನದ ಪದಕ ತಂದುಕೊಟ್ಟರು. ಕೊರಿಯಾ ಗುರಿಕಾರರು 230 ಅಂಕ ಗಳಿಸಿದರೆ, ಭಾರತ ತಂಡ 235 ಅಂಕ ಸಂಪಾದಿಸಿತು. ಭಾರತ ಒಂದೇ ದಿನದಲ್ಲಿ ಮೂರು ಚಿನ್ನದ ಪದಕಗಳ ಪಡೆದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!