ಏಷ್ಯನ್ ಗೇಮ್ಸ್: ಶೂಟರ್ ನೀರು ಧಂಡಾಗೆ ಚಿನ್ನದ ಗರಿ; ಭಾರತಕ್ಕೆ ಒಲಿದ 5ನೇ ಬಂಗಾರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟಿಂಗ್ ತಾರೆ ನೀರು ಧಂಡಾ ಅವರು ಅದ್ಭುತ ಪ್ರದರ್ಶನ ನೀಡುವ ಮೂಲಕ ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ವಿಭಾಗದಲ್ಲಿ ಬಂಗಾರದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇಂದು (ಮಂಗಳವಾರ) ನಡೆದ ಫೈನಲ್ ಪಂದ್ಯದಲ್ಲಿ ಜಯಗಳಿಸುವ ಮೂಲಕ, ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈವರೆಗೆ ಭಾರತ ಐದು ಚಿನ್ನದ ಪದಗಳನ್ನು ಪಡೆದುಕೊಂಡಿದೆ. ಚೀನಾ ವಿರುದ್ಧ ಗೆದ್ದು ಬೀಗಿದ ನೀರು ಧಂಡಾ … Continue reading ಏಷ್ಯನ್ ಗೇಮ್ಸ್: ಶೂಟರ್ ನೀರು ಧಂಡಾಗೆ ಚಿನ್ನದ ಗರಿ; ಭಾರತಕ್ಕೆ ಒಲಿದ 5ನೇ ಬಂಗಾರ
Copy and paste this URL into your WordPress site to embed
Copy and paste this code into your site to embed