ಏಷ್ಯನ್ ಗೇಮ್ಸ್: ಭಾರತದ ಮಹಿಳಾ ಶೂಟಿಂಗ್ ತಂಡಕ್ಕೆ ಬೆಳ್ಳಿ; ತಿಲೋತ್ತಮಾ- ವಿದರ್ಸಾ ಫೈನಲ್‌ಗೆ ಲಗ್ಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಿಂದ ಭಾರತಕ್ಕೆ ಮತ್ತೊಂದು ಹೆಮ್ಮೆಯ ಸುದ್ದಿ ಸಿಕ್ಕಿದೆ. ಶನಿವಾರ ನಡೆದ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ ತಂಡ ವಿಭಾಗದಲ್ಲಿ ಭಾರತದ ಮಹಿಳಾ ಶೂಟರ್‌ಗಳು ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರ ಜೊತೆಗೆ ಭಾರತದ ಇಬ್ಬರು ತಾರೆಗಳಾದ ತಿಲೋತ್ತಮಾ ಸೇನ್ ಮತ್ತು ವಿದರ್ಸಾ ಕೆ. ವಿನೋದ್ ವೈಯಕ್ತಿಕ ವಿಭಾಗದ ಫೈನಲ್ ತಲುಪಿ ಪದಕದ ಆಶಯವನ್ನು ಜೀವಂತವಾಗಿರಿಸಿದ್ದಾರೆ. ಭಾರತದ ತಿಲೋತ್ತಮಾ ಸೇನ್, ವಿದರ್ಸಾ ಕೆ. … Continue reading ಏಷ್ಯನ್ ಗೇಮ್ಸ್: ಭಾರತದ ಮಹಿಳಾ ಶೂಟಿಂಗ್ ತಂಡಕ್ಕೆ ಬೆಳ್ಳಿ; ತಿಲೋತ್ತಮಾ- ವಿದರ್ಸಾ ಫೈನಲ್‌ಗೆ ಲಗ್ಗೆ