ರೇಟ್ ಕೇಳಿದ್ರೆ ಎಣ್ಣೆ ಕಿಕ್ ಹತ್ತೋದಿಲ್ಲ: ಬಡವರ ಮದಿರೆ ಆಗೋಯ್ತು ದುಬಾರಿ
ಹೊಸದಿಗಂತ ಡಿಜಿಟಲ್ ಡೆಸ್ಕ್ ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಬೆಲೆಗಳ ನಡುವೆ ಇದೀಗ ಮದ್ಯ ಪ್ರಿಯರಿಗೂ ಮತ್ತೊಂದು ದೊಡ್ಡ ಹೊರೆ ಬಿದ್ದಿದೆ. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಹೊಸ ಅಬಕಾರಿ ನೀತಿಯಿಂದ ಮದ್ಯದ ದರಗಳು ಮತ್ತೆ ಏರಿಕೆಯಾಗಿದ್ದು, ಬಾರ್ ಮತ್ತು ವೈನ್ ಸ್ಟೋರ್‌ಗಳಲ್ಲಿ ಹೊಸ ದರಗಳು ಅನ್ವಯವಾಗಲು ಆರಂಭವಾಗಿದೆ. ಈ ಬದಲಾವಣೆ ಮದ್ಯ ಖರೀದಿಸುವ ಗ್ರಾಹಕರಿಗೆ ನೇರ ಪರಿಣಾಮ ಬೀರುತ್ತಿದೆ. ಸರ್ಕಾರ ಈ ಬಾರಿ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ತೆರಿಗೆ ವಿಧಿಸುವ ಹೊಸ ವ್ಯವಸ್ಥೆ ಜಾರಿಗೆ … Continue reading ರೇಟ್ ಕೇಳಿದ್ರೆ ಎಣ್ಣೆ ಕಿಕ್ ಹತ್ತೋದಿಲ್ಲ: ಬಡವರ ಮದಿರೆ ಆಗೋಯ್ತು ದುಬಾರಿ
Copy and paste this URL into your WordPress site to embed
Copy and paste this code into your site to embed