ಕಾರವಾರದ ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ದಾದಾಗಿರಿ; ಮೇಘಾ ಕಂಪನಿ ಡೆಪ್ಯುಟಿ ಮ್ಯಾನೇಜರ್‌ಗೆ ಕೊ*ಲೆ ಬೆದರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ಘಟಕವೊಂದರ ನಿರ್ಮಾಣ ಕಾಮಗಾರಿ ಮಾಡುತ್ತಿರುವ ಮೇಘಾ ಕಂಪನಿಯ ಡೆಪ್ಯುಟಿ ಮ್ಯಾನೇಜರ್ ರಿಗೆ ಸ್ಥಳೀಯ ವ್ಯಕ್ತಿಯೋರ್ವ ಕೊಲೆ ಬೆದರಿಕೆ ಹಾಕಿದ ಘಟನೆಯು ನಡೆದಿದ್ದು, ಈ ಕುರಿತು ಮಲ್ಲಾಪುರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ. ಇದನ್ನೂ ಓದಿ; ಮೇಘಾ ಕಂಪನಿಯ ಮೆಕಾನಿಕಲ್ ಡೆಪ್ಯುಟಿ ಮ್ಯಾನೇಜರ ವೆಂಕಟ ನಾಯ್ಡು ಕೈಗಾ ಅಣುವಿದ್ಯುತ್ ನಿರ್ಮಾಣ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೂಲತ: ಆಂಧ್ರಪ್ರದೇಶದ ಮಂಡಲ ಪುಟ್ಲೂರು ತಾಲೂಕಿನವರಾಗಿದ್ದಾರೆ. ಮಲ್ಲಾಪುರ ಮೂಲದ ಅಂಬರೀಷ ಬಾಂದೇಕರ ಎಂಬಾತ … Continue reading ಕಾರವಾರದ ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ದಾದಾಗಿರಿ; ಮೇಘಾ ಕಂಪನಿ ಡೆಪ್ಯುಟಿ ಮ್ಯಾನೇಜರ್‌ಗೆ ಕೊ*ಲೆ ಬೆದರಿಕೆ!