ಶ್ರದ್ಧಾಂಜಲಿ ಪೋಸ್ಟ್‌ನಲ್ಲಿ ಎಡವಟ್ಟು: ಅಥಿಯಾ ಶೆಟ್ಟಿ ವಿರುದ್ಧ ನೆಟ್ಟಿಗರು ಫುಲ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಸಂಗೀತ ಲೋಕದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಅವರ ಅಗಲಿಕೆಯಿಂದ ದೇಶಾದ್ಯಂತ ದುಃಖದ ವಾತಾವರಣ ನಿರ್ಮಾಣವಾಗಿದೆ. ಅಭಿಮಾನಿಗಳು, ಸಿನಿತಾರೆಯರು ಹಾಗೂ ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿರುವ ನಡುವೆಯೇ ನಟಿ ಅಥಿಯಾ ಶೆಟ್ಟಿ ಮಾಡಿದ ಒಂದು ಸಾಮಾಜಿಕ ಜಾಲತಾಣದ ಎಡವಟ್ಟು ಭಾರಿ ಟ್ರೋಲ್ ಗೆ ಕಾರಣವಾಗಿದೆ. ಆಶಾ ಭೋಸ್ಲೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಅಥಿಯಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸಂತಾಪ ಸಂದೇಶ ಹಂಚಿಕೊಂಡಿದ್ದರು. ಆದರೆ ಅದರೊಂದಿಗೆ ತಪ್ಪಾಗಿ ಲತಾ ಮಂಗೇಶ್ಕರ್ ಅವರ … Continue reading ಶ್ರದ್ಧಾಂಜಲಿ ಪೋಸ್ಟ್‌ನಲ್ಲಿ ಎಡವಟ್ಟು: ಅಥಿಯಾ ಶೆಟ್ಟಿ ವಿರುದ್ಧ ನೆಟ್ಟಿಗರು ಫುಲ್ ಗರಂ