spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಟಿಎಂನಿಂದ ಹಣ ತೆಗೆಯುವವರು ಗಮನಿಸಿ, ಚಾರ್ಜ್ ಹೆಚ್ಚಾಗಿದೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹೋಮ್ ಬ್ರಾಂಚ್ ಹೊರತಾದ ಬೇರೆ ಬ್ಯಾಂಕುಗಳ ಎಟಿಎಂನಲ್ಲಿ ಪದೇ ಪದೆ ಕಾರ್ಡು ಹಾಕಿ ಹಣ ತೆಗೆಯುವವರು ನೀವಾಗಿದ್ದರೆ ಸ್ವಲ್ಪ ಯೋಚಿಸಿ. ಇಂಥ ಇಂಟರ್ಚೇಂಜ್ ವಹಿವಾಟಿನ ಶುಲ್ಕ ಈಗ ಹೆಚ್ಚಾಗಿದೆ.
ಹಣ ವಿತ್ ಡ್ರಾ ಮಾಡುವುದರ ಶುಲ್ಕ 15 ರೂ.ಗಳಿಂದ 17 ರೂ.ಕ್ಕೆ ಹೆಚ್ಚಿಸಲಾಗಿದೆ. ಇತರೆ ವ್ಯವಹಾರಗಳ ಶುಲ್ಕ 5 ರೂ. ಗಳಿಂದ 6 ರೂ.ಗೆ ಏರಿಕೆ ಮಾಡಲಾಗಿದೆ.
ಆದಾಗ್ಯೂ, ಗ್ರಾಹಕರು ತಮ್ಮದೇ ಬ್ಯಾಂಕ್ ನ ಎಟಿಎಂ ನಲ್ಲಿ ಹಣ ವಿತ್ ಡ್ರಾ ಮಾಡುವುದಕ್ಕೆ ಪ್ರತಿ ತಿಂಗಳು ಮೂರರಿಂದ ಐದು ಉಚಿತ ವ್ಯವಹಾರ ನಡೆಸಲು ಅವಕಾಶವಿದೆ. ಇತರ ಬ್ಯಾಂಕುಗಳ ಎಟಿಎಂನಲ್ಲೂ ಮೆಟ್ರೊ ಸಿಟಿಗಳಲ್ಲಾದರೆ ಮೂರು ವಹಿವಾಟಿನವರೆಗೆ ಹಾಗೂ ಬೇರೆಡೆ ಐದು ವಹಿವಾಟಿನವರೆಗೆ ಉಚಿತವಾಗಿಯೇ ಇರುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss