ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಬಲ: ಗುರಿ ಮುಟ್ಟಿದ ‘ಪಿನಾಕಾ’ ರಾಕೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಮತ್ತೊಂದು ಬಲ ಸಿಕ್ಕಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಸ್ವದೇಶಿ ಪಿನಾಕಾ ಲಾಂಗ್ ರೇಂಜ್ ಗೈಡೆಡ್ ರಾಕೆಟ್ (Pinaka LRGR) ಅನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ನಿಗದಿತ 60 ಕಿಲೋಮೀಟರ್ ದೂರದ ಗುರಿಯನ್ನು ಅತ್ಯಂತ ನಿಖರವಾಗಿ ಭೇದಿಸಿದೆ. ಒಡಿಶಾದಲ್ಲಿ ಯಶಸ್ವಿ ಪರೀಕ್ಷೆ ಜುಲೈ 8ರಂದು ಒಡಿಶಾದ ಚಾಂದೀಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಲ್ಲಿ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯ ವೇಳೆ ರಾಕೆಟ್ ಪೂರ್ವನಿಗದಿತ ಹಾರಾಟದ ಮಾರ್ಗವನ್ನು ಅನುಸರಿಸಿ … Continue reading ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಬಲ: ಗುರಿ ಮುಟ್ಟಿದ ‘ಪಿನಾಕಾ’ ರಾಕೆಟ್