ಅಭಿಷೇಕ್ ಬ್ಯಾನರ್ಜಿ ಮೇಲೆ ಅಟ್ಯಾಕ್: 5 ಮಂದಿ ಅರೆಸ್ಟ್, ರಾಜಕೀಯ ಕಿಚ್ಚಿಗೆ ತುಪ್ಪ ಸುರಿದ ಘಟನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದು, ಘಟನೆ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಬಂಧಿತರಲ್ಲಿ ಕೆಲವರು ಸ್ಥಳೀಯ ರಾಜಕೀಯ ನಾಯಕರ ಆಪ್ತರು ಎನ್ನುವ ಮಾಹಿತಿ ಹೊರಬಿದ್ದಿದೆ. ಜನರ ಗುಂಪಿನ ಮಧ್ಯೆ ಉದ್ವಿಗ್ನತೆ ಚುನಾವಣೋತ್ತರ ಹಿಂಸಾಚಾರದಿಂದ ಸಂಕಷ್ಟಕ್ಕೀಡಾದ ಕುಟುಂಬಗಳನ್ನು ಭೇಟಿ ಮಾಡಲು ಅಭಿಷೇಕ್ ಬ್ಯಾನರ್ಜಿ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಅವರ ವಾಹನವನ್ನು ತಡೆದ ಕೆಲವರು ಘೋಷಣೆ … Continue reading ಅಭಿಷೇಕ್ ಬ್ಯಾನರ್ಜಿ ಮೇಲೆ ಅಟ್ಯಾಕ್: 5 ಮಂದಿ ಅರೆಸ್ಟ್, ರಾಜಕೀಯ ಕಿಚ್ಚಿಗೆ ತುಪ್ಪ ಸುರಿದ ಘಟನೆ
Copy and paste this URL into your WordPress site to embed
Copy and paste this code into your site to embed